Select Your Language

Notifications

webdunia
webdunia
webdunia
webdunia

ಕಪ್ಪಾದ ತುಟಿಗಳು ಕೆಂಪಾಗಲು ಇದನ್ನು ಹಚ್ಚಿ

ಕಪ್ಪಾದ ತುಟಿಗಳು ಕೆಂಪಾಗಲು ಇದನ್ನು ಹಚ್ಚಿ
ಬೆಂಗಳೂರು , ಭಾನುವಾರ, 17 ಮೇ 2020 (06:31 IST)

ಬೆಂಗಳೂರು :ತುಟಿಗಳ ರಂಗು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕೆಲವರ ತುಟಿಗಳ ಬಣ್ಣ ಕಪ್ಪಾಗಿರುತ್ತದೆ. ಅಂತವರು ಇದನ್ನು ಹಚ್ಚಿದರೆ ನಿಮ್ಮ ತುಟಿಗಳು ಕೂಡ ಕೆಂಪಾಗುತ್ತದೆ. 
 


 

ಬ್ರೂ ಕಾಫಿ ಪೌಡರ್ 1 ಚಮಚ, ಜೇನುತುಪ್ಪ 1 ಚಮಚ, ಸ್ವಲ್ಪ ಸಕ್ಕರೆ ಇವಿಷ್ಟನ್ನು ಮಿಕ್ಸ್ ಮಾಡಿ ತುಟಿಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ. ಬಳಿಕೆ ಕ್ಲೀನ್ ಮಾಡಿದರೆ ತುಟಿಗಳ ಬಣ್ಣ ಕೆಂಪಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಚೀನಾ ಹಿಂದಿಕ್ಕಿದ ಭಾರತ