ಬಿಜೆಪಿ ಚಾಣಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಚಾಣಕ್ಯ ಎಂದಿದ್ದು ಯಾರಿಗೆ ಗೊತ್ತಾ?

Webdunia
ಸೋಮವಾರ, 9 ಜುಲೈ 2018 (19:35 IST)
ನವದೆಹಲಿ : ರಾಜಕೀಯ ರಣತಣತ್ರಗಳನ್ನು ರೂಪಿಸಿ ವಿರೋಧಪಕ್ಷದ ನಾಯಕರ ಬೇವರಿಳಿಸುತ್ತಿರುವ  ಬಿಜೆಪಿ ಚಾಣಕ್ಯ ಎಂದೇ ಪ್ರಸಿದ್ದಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೀಗ ರಾಷ್ಟ್ರದ ಗಣ್ಯ ವ್ಯಕ್ತಿಯೊಬ್ಬರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.


ಹೌದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಷತನವನ್ನು ಕಂಡು ಬಿಜೆಪಿ ಅಭಿಮಾನಿಗಳು ಅವರನ್ನು ಚಾಣಕ್ಯ ಎಂದು ಕರೆದರೆ ಇವರು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.


ಮಹಾರಾಷ್ಟ್ರದ ಪುಣೆಯಲ್ಲಿ ರಾಮಭಾವು ಮಾಲ್ಗಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 12ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಶಾ ಅವರು 'ಪ್ರಸ್ತುತದ ಸನ್ನಿವೇಶದಲ್ಲಿ ಆರ್ಯ ಚಾಣಕ್ಯ: ಜೀವನ ಮತ್ತು ಕೆಲಸ' ಎಂಬ ವಿಚಾರದ ಕುರಿತಾಗಿ ಉಪನ್ಯಾಸ ನೀಡಿದ್ದರು. ಆ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು ಚಾಣಕ್ಯನ ನೀತಿಗಳನ್ನೇ ಹೋಲುತ್ತವೆ ಎಂದು ವ್ಯಾಖ್ಯಾನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ವೈಮಾನಿಕ ದಾಳಿಗೆ ಹಿಜ್ಬುಲ್ಲಾ ನಾಯಕನ ಸಲಹೆಗಾರ ಯೂಸುಫ್‌ ಹರ್ಷಿ ಸಾವು, ಇಸ್ರೇಲ್ ಸ್ಪಷ್ಟನೆ

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ನಾಯಕ ಆಸಿಫ್ ಮುನೀರ್ ಗೆ ನೊಬೆಲ್ ಪ್ರೈಝ್ ಕೊಡಬೇಕು

ಯೋಗೇಶ್ ಗೌಡ ಹತ್ಯೆ ಪ್ರಕರಣ: ನಿರೀಕ್ಷಿಸಿದ್ದ ಮಹತ್ವದ ತೀರ್ಪು, ಏ 15ಕ್ಕೆ ಮುಂದೂಡಿಕೆ

ಮುಸ್ಲಿಮರಿಗೆ ಈ ಜಗತ್ತಿನಲ್ಲಿರುವ ಶತ್ರುಗಳೆಂದರೆ ಭಾರತ ಮತ್ತು ಇಸ್ರೇಲ್ ಎಂದ ಪಾಕಿಸ್ತಾನ ಸಚಿವ Video

ಮುಸ್ಲಿಂ ದೇಶಗಳ ಪೆಟ್ರೋಲ್ ಬೇಕು, ಇಲ್ಲಿನ ಅಲ್ಪಸಂಖ್ಯಾತರು ಬೇಡ ಎಂದ್ರೆ ಹೇಗೆ: ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments