Daily Horoscope

Select Your Language

Notifications

webdunia
webdunia
webdunia
webdunia

ಫೆ.23ಕ್ಕೆ ಬಳ್ಳಾರಿಗೆ ಅಮಿತ್ ಶಾ ಆಗಮನ

ಸಾರ್ವಜನಿಕ ಸಭೆ
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಫೆ.23ರಂದು ಅಮಿತ್ ಶಾ ಬಳ್ಳಾರಿಯ ಸಂಡೂರಿಗೆ ಬರುತ್ತಿದ್ದಾರೆ.

ಸಂಡೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸಂಜೆ ಬೆಂಗಳೂರಿಗೆ ಬರುತ್ತಾರೆ. ಅಮಿತ್ ಶಾ 23 ರಂದು ಮಧ್ಯಾಹ್ನ 2.30ಕ್ಕೆ ಬಳ್ಳಾರಿ ಭಾಗದ ಪ್ರಮುಖರ ಜೊತೆ ಸಭೆ ಮಾಡ್ತಾರೆ.

ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಟೌನ್ ಹಾಲ್ನಲ್ಲಿ ಪ್ರಬುದ್ಧರು ಚರ್ಚಾ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ : ಮುನಿರತ್ನ