Select Your Language

Notifications

webdunia
webdunia
webdunia
webdunia

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ

webdunia
  • facebook
  • twitter
  • whatsapp
share
ಭಾನುವಾರ, 21 ಫೆಬ್ರವರಿ 2021 (10:04 IST)
ವಿಜಯವಾಡ: ದೋಹಾದಿಂದ ಆಂಧ್ರದ ವಿಜಯವಾಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

 

ನಿನ್ನೆ ಬೆಳಿಗ್ಗೆ 10.25 ಕ್ಕೆ ದೋಹಾದಿಂದ ಹೊರಟ ವಿಮಾನ ಸಂಜೆ 4.50 ರ ಸುಮಾರಿಗೆ ವಿಜಯವಾಡದಲ್ಲಿ ಬಂದಿಳಿಯುವ ವೇಳೆ ಈ ದುರಂತ ಸಂಭವಿಸಿದೆ. ವಿಮಾನದ ರೆಕ್ಕೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಧರೆಗುರುಳಿದೆ. ವಿಮಾನದ ರೆಕ್ಕೆಗಳಿಗೆ ಕೊಂಚ ಮಟ್ಟಿಗಿನ ಹಾನಿಯಾಗಿದೆ. ವಿಮಾನದಲ್ಲಿ 64 ಮಂದಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯನ್ನು ರೈಲಿನಿಂದ ತಳ್ಳಿದ ಯುವಕ