Select Your Language

Notifications

webdunia
webdunia
webdunia
webdunia

ಸ್ವದೇಶಿ ನಿರ್ಮಿತ ʼತೇಜಸ್ʼ ಗೆ ಅಮೆರಿಕದ ಇಂಜಿನ್ ಪೂರೈಸಲು ಒಡಂಬಡಿಕೆ

ಸ್ವದೇಶಿ ನಿರ್ಮಿತ ʼತೇಜಸ್ʼ ಗೆ ಅಮೆರಿಕದ ಇಂಜಿನ್ ಪೂರೈಸಲು ಒಡಂಬಡಿಕೆ
ನವದೆಹಲಿ , ಬುಧವಾರ, 18 ಆಗಸ್ಟ್ 2021 (09:19 IST)
ನವದೆಹಲಿ : ತೇಜಸ್ ಹಗುರ ಯುದ್ಧ ವಿಮಾನಗಳಿಗೆ ಇನ್ನಷ್ಟು ಬಲ ತುಂಬಲು 99 ಎಫ್404-ಜಿಇ-ಐಎನ್20 ಇಂಜಿನ್ ಗಳನ್ನು ಖರೀದಿ ಮಾಡಲು ಅಮೆರಿಕದ ಜಿಇ ವೈಮಾನಿಕ ಸಂಸ್ಥೆಗೆ 5,375 ಕೋಟಿ ರೂಪಾಯಿಗಳ ಆರ್ಡರ್ ಮುಂದಿಟ್ಟಿದೆ.

ಬೆಂಗಳೂರಿನಲ್ಲಿರುವ ಎಚ್ಎಎಲ್ನ ಕಾರ್ಪೋರೇಟ್ ಕಾರ್ಯಾಲಯದಲ್ಲಿ ಈ ಸಂಬಂಧ ಒಪ್ಪಂದಕ್ಕೆ ಅಂಕಿತ ಬಿದ್ದಿದೆ.
ಭಾರತೀಯ ವಾಯುಪಡೆ ಇಟ್ಟಿರುವ 83 ತೇಜಸ್ ವಿಮಾನಗಳ ಪೂರೈಕೆಗೆ ಚುರುಕು ನೀಡಲು ಈ ಇಂಜಿನ್ ಖರೀದಿ ಸಹಾಯ ಮಾಡಲಿದೆ ಎಂದು ಎಚ್ಎಎಲ್ ತಿಳಿಸಿದೆ. ಎಲ್ಸಿಎ ಎಂಕೆ2 ಉತ್ಪಾದನೆ ವೇಳೆಗೆ ಮೇಲ್ಕಂಡ ಇಂಜಿನ್ಗಳನ್ನು ಭಾರತದಲ್ಲೇ ಉತ್ಪಾದಿಸುವ ಆಲೋಚನೆ ಎಚ್ಎಎಲ್ ಇಟ್ಟುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗೆ ಬಿಗ್ ಶಾಕ್ : ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ