Select Your Language

Notifications

webdunia
webdunia
webdunia
webdunia

ಒಂದೇ ಮನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಐವರಿಗೆ ಮಾರಿದ ಯುವತಿ ಅರೆಸ್ಟ್

ಒಂದೇ ಮನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಐವರಿಗೆ ಮಾರಿದ ಯುವತಿ ಅರೆಸ್ಟ್
ನವದೆಹಲಿ , ಬುಧವಾರ, 20 ಫೆಬ್ರವರಿ 2019 (06:45 IST)
ನವದೆಹಲಿ : ಎಂಬಿಎ ಪದವೀಧರೆ ಯುವತಿ ಹಾಗೂ ಆಕೆಯ ತಾಯಿ ಸೇರಿ ಒಂದೇ ಮನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಐವರಿಗೆ ಮಾರಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಯುವತಿ ಹಾಗೂ ಆಕೆಯ ತಾಯಿ ವಿದೇಶ ಪ್ರವಾಸ, ಫೈವ್‌ ಸ್ಟಾರ್‌ ಹೋಟೆಲ್‌ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಐಷಾರಾಮಿ ಜೀವನ ನಡೆಸುವ ಆಸೆಯಿಂದ ಒಂದೇ ಮನೆಯನ್ನು ಐವರಿಗೆ ತೋರಿಸಿ ಸುಮಾರು 2.5 ಕೋಟಿ ರೂ. ಹಣವನ್ನು ವಂಚಿಸಿದ್ದಾರೆ.

 

ಯುವತಿಯಿಂದ ಮೋಸ ಹೋದವರು ದೂರು ದಾಖಲಿಸಿದ ಹಿನ್ನಲೆಯಲ್ಲಿ ಮಹಿಳೆಯರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯತಮೆಯನ್ನು ಭೇಟಿ ಮಾಡಲು ಬಂದು ತನ್ನ ಮೂಗನ್ನೇ ಕಳೆದುಕೊಂಡ ಯುವಕ