Publish Date: Tue, 29 Sep 2020 (12:43 IST)
Updated Date: Tue, 29 Sep 2020 (12:46 IST)
ಹೊಲದಲ್ಲಿ ಯುವತಿಯೊಬ್ಬಳ ಮೇಲೆ ಬಿದ್ದು ಐವರು ಹುರಿದು ಮುಕ್ಕಿದ್ದರಿಂದಾಗಿ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತನ್ನ ತಾಯಿಯೊಂದಿಗೆ ಯುವತಿ ಹೊಲಕ್ಕೆ ತೆರಳಿದ್ದಳು. ಈ ವೇಳೆ ನಾಲ್ಕೈದು ಜನರು ಯುವತಿಯ ಮೇಲೆ ಬಿದ್ದು ತಮ್ಮ ಆಸೆಯನ್ನು ಬಲವಂತವಾಗಿ ತೀರಿಸಿಕೊಂಡಿದ್ದರು.
ಚಿಕಿತ್ಸೆಗಾಗಿ ಅಲಿಘಡ್ನ ಜೆ ಎನ್ ಮೆಡಿಕಲ್ ಆಸ್ಪತ್ರೆಗೆ ಯುವತಿಯನ್ನು ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಸೆ. 14 ರಂದು ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದಲ್ಲಿ ಯುವತಿ ಮೇಲೆ ದುರುಳರು ಮುಗಿಬಿದ್ದು ಆಸೆ ತೀರಿಸಿಕೊಂಡಿದ್ದರು.