Select Your Language

Notifications

webdunia
webdunia
webdunia
webdunia

ನಾಲ್ವರನ್ನು ಕೋಲಿನಿಂದ ಹೊಡೆದು ಕೊಂದ ಮಾನಸಿಕ ಅಸ್ವಸ್ಥ

ನಾಲ್ವರನ್ನು ಕೋಲಿನಿಂದ ಹೊಡೆದು ಕೊಂದ ಮಾನಸಿಕ ಅಸ್ವಸ್ಥ
ಅಸನ್ಸೋಲ್ , ಶನಿವಾರ, 14 ನವೆಂಬರ್ 2020 (11:54 IST)
ಅಸನ್ಸೋಲ್ : ಪಶ್ಚಿಮ ಬಂಗಾಳದ ಪಾಸ್ಟಿಮ್ ಬುರ್ದ್ವಾನ್ ಜಿಲ್ಲೆಯಲ್ಲಿ  ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯೊಬ್ಬ ನಾಲ್ಕು ಜನರನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ನಡೆದಿದೆ.

ಮದ್ಯದ ಅಂಗಡಿಯಲ್ಲಿ ಮೂವರು ಮಲಗಿದ್ದಾಗ ಆರೋಪಿ ಅವರನ್ನು ಕೋಲಿನಿಂದ ಥಳಿಸಿದ್ದಾನೆ. ಅವರ ಕೂಗಾಟ ಕೇಳಿ ಇನ್ನೊಬ್ಬ ವ್ಯಕ್ತಿ ಅಲ್ಲಿಗೆ ಬಂದಾಗ ಆತನನ್ನು ಕೋಲಿನಿಂದ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ  ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಈ ಹಿನ್ನಲೆಯಲ್ಲಿ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾನಿಟರಿ ಪ್ಯಾಡ್ ಒಳಗಡೆ ಮಹಿಳೆಯರಿಬ್ಬರು ಅಡಗಿಸಿಕೊಂಡಿದ್ದೇನು?