Select Your Language

Notifications

webdunia
webdunia
webdunia
webdunia

ಇಂಟರ್‌ನೆಟ್‌ನಲ್ಲಿ ಮಹಿಳಾ ಪೊಲೀಸ್ ವಿಡಿಯೋ ಅಪಲೋಡ್ ಮಾಡಿದ ಪೇದೆ ಅರೆಸ್ಟ್

ಇಂಟರ್‌ನೆಟ್‌ನಲ್ಲಿ ಮಹಿಳಾ ಪೊಲೀಸ್ ವಿಡಿಯೋ ಅಪಲೋಡ್ ಮಾಡಿದ ಪೇದೆ ಅರೆಸ್ಟ್
ಪಾಟ್ನಾ , ಶನಿವಾರ, 6 ಅಕ್ಟೋಬರ್ 2018 (07:50 IST)
ಪಾಟ್ನಾ : ಮಹಿಳಾ ಪೊಲೀಸ್ ಪೇದೆಯ ಅಶ್ಲೀಲ ವಿಡಿಯೋವೊಂದನ್ನು  ಅಪಲೋಡ್ ಮಾಡಿದ ಕಾರಣ ಪುರುಷ ಪೇದೆಯಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


ಕಾನ್ಸ್​ಟೆಬಲ್​ ಮಿತ್​ಲೇಶ್​ ಕುಮಾರ್ ಝಾ ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಈ ಘಟನೆಗೆ  ಸಂಬಂಧಿಸಿದಂತೆ ಮಹಿಳಾ ಪೇದೆ ಪೋರ್ನ್ ಸೈಟ್​​ನಲ್ಲಿ ಪೊಲೀಸ್​ ಪೇದೆ ನನ್ನ ಎಂಎಂಎಸ್​ ವಿಡಿಯೋ ಅಪ್​ಲೋಡ್​ ಮಾಡಿದ್ದಾನೆ ಎಂದು ತಿಳಿಸಿ ದೂರು ನೀಡಿದ್ದಾಳೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಿತ್​ಲೇಶ್ ಕುಮಾರ್​ನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದಿಂದಾದ ಹಾನಿ: ಕೇಂದ್ರಕ್ಕೆ ನೆರವಿಗೆ ಮೊರೆ