Select Your Language

Notifications

webdunia
webdunia
webdunia
webdunia

ತಾಯಿ ಇಲ್ಲದಾಗ ಮಗಳಿಂದ ಆಸೆ ತೀರಿಸಿಕೊಂಡ ತಂದೆ

ತಾಯಿ ಇಲ್ಲದಾಗ ಮಗಳಿಂದ ಆಸೆ ತೀರಿಸಿಕೊಂಡ ತಂದೆ
ಚಂಡೀಗಢ , ಶನಿವಾರ, 10 ಅಕ್ಟೋಬರ್ 2020 (17:41 IST)
ಪಾಪಿ ತಂದೆಯೊಬ್ಬ ಮಗಳನ್ನೇ ಹುರಿದು ಮುಕ್ಕಿರುವ ಅಮಾನವೀಯ ಘಟನೆ ವರದಿಯಾಗಿದೆ.

ಎರಡನೇ ವಿವಾಹವಾಗಿದ್ದ ಪತ್ನಿಯ ಮಗಳನ್ನೇ ನೀಚ ತಂದೆ ಮನೆಯಲ್ಲಿ ಯಾರೂ ಇಲ್ಲದಾಗ ಹುರಿದು ಮುಕ್ಕಿದ್ದಾನೆ.

ಪಾಟ್ನಾದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹಾಗೂ ಆರೋಪಿ ಇಬ್ಬರೂ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೊದಲ ಪತ್ನಿಯನ್ನು ಬಿಟ್ಟಿದ್ದ ಆಟೋ ಚಾಲಕ ತನ್ನ ಎರಡನೇ ಪತ್ನಿಯ 8 ವರ್ಷದ ಮಗಳ ಮೇಲೆ ನೀಚ ಕೃತ್ಯ ಎಸಗಿದ್ದಾನೆ.

ಬಿಹಾರದ ಭಾಗಲ್ ಪುರ್ ದಲ್ಲಿ ಈ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸುರೆನ್ಸ್ ಗಾಗಿ ಕೊಲೆ ಕಥೆ ಕಟ್ಟಿದ ಉದ್ಯಮಿ : ಬಿಗ್ ಟ್ವಿಸ್ಟ್