Publish Date: Wed, 18 Oct 2023 (18:00 IST)
Updated Date: Wed, 18 Oct 2023 (18:54 IST)
ಭಿಕ್ಷುಕನೋರ್ವ ಬರೀ ನಾಣ್ಯಗಳನ್ನು ನೀಡಿ ಐಫೋನ್ ಮಾರುವ ಶಾಪೊಂದಕ್ಕೆ ಹೋಗಿ ಐ ಫೋನ್ 15 ಖರೀದಿಸಿದ ವೀಡಿಯೋವೊಂದು ವೈರಲ್ ಆಗಿತ್ತು! ಹಾಗಂತ ಇಲ್ಲಿ ಐಫೋನ್ ಖರೀದಿಸಿದ್ದು ನಿಜವಾದ ಭಿಕ್ಷುಕ ಅಲ್ಲ,ಬದಲಾಗಿ ಇವನೊಬ್ಬ ಕಂಟೆಂಟ್ ಕ್ರಿಯೇಟರ್, ಚಿಲ್ಲರೆ ನಾಣ್ಯಗಳೊಂದಿಗೆ ಐಫೋನ್ ಶಾಪ್ಗೆ ಹೋದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವುದಕ್ಕಾಗಿ ಈ ಪ್ರಯೋಗವನ್ನು ಮಾಡಿದ್ದು,ಯುವಕ ಹೇಳಿದ್ದಾನೆ.