Select Your Language

Notifications

webdunia
webdunia
webdunia
webdunia

18 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮನೀಡಿದ 65 ವರ್ಷದ ಮಹಾತಾಯಿ?

18 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮನೀಡಿದ 65 ವರ್ಷದ ಮಹಾತಾಯಿ?
ಮುಜಾಫರ್ ನಗರ , ಶನಿವಾರ, 22 ಆಗಸ್ಟ್ 2020 (17:39 IST)
ಆ ವೃದ್ಧೆಗೆ 65 ವರ್ಷಗಳು. ಕೇವಲ 18 ತಿಂಗಳಲ್ಲಿ ಆ ವೃದ್ಧೆ 8 ಮಕ್ಕಳಿಗೆ ನೀಡಿದ್ದಾಳೆ.

ಅರೇ ಇದು ಹೇಗೆ ಸಾಧ್ಯ? ಎಂದು ನೀವು ಪ್ರಶ್ನಿಸಬಹುದು. ನಿಮ್ಮ ಪ್ರಶ್ನೆ ಸರಿಯಾಗಿದೆ. ಆದರೆ ವೃದ್ಧೆ 8 ಮಕ್ಕಳಿಗೆ ಜನ್ಮನೀಡಿದ್ದು, ವಾಸ್ತವದಲ್ಲಲ್ಲ. ಸರಕಾರಿ ದಾಖಲೆಯಲ್ಲಿ ಮಾತ್ರ.

ಮುಜಾಫರ್ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ನೀಡಿರುವ ದಾಖಲೆಯಲ್ಲಿ 65 ವರ್ಷದ ವೃದ್ಧೆಯೊಬ್ಬರು 18 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ದಾಖಲಾಗಿದೆ. ಅಷ್ಟೇ ಅಲ್ಲ, ವೃದ್ಧೆಯ ವಯಸ್ಸು ಕೇವಲ 21 ಎಂದು ದಾಖಲಾಗಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ಬಿಹಾರದ ಛೋಟಿ ಕಟಿಯಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಆಡಳಿತ ನೀಡಿದ ದಾಖಲೆ ನೋಡಿರುವ ವೃದ್ಧೆ ಹೌಹಾರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಗು ಬೇಕೆಂದ ಮಂಗಳಮುಖಿಯರಿಗೆ ಹೀಗಾ ಆಗೋದು