Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶದಲ್ಲಿ 53,942 ಧ್ವನಿವರ್ಧಕಗಳನ್ನು ತೆರವು

ಉತ್ತರ ಪ್ರದೇಶದಲ್ಲಿ 53,942 ಧ್ವನಿವರ್ಧಕಗಳನ್ನು ತೆರವು
bengaluru , ಭಾನುವಾರ, 1 ಮೇ 2022 (15:50 IST)

ತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳ ಮೇಲ್ಲಿರುವ ದೊಡ್ಡ ಧ್ವನಿವರ್ಧಕಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಇಲ್ಲಿಯವರೆಗೆ ಒಟ್ಟು 53,942 ಲೌಡ್ ಸ್ಪೀಕರ್ಗಳನ್ನು ತೆರವುಗೊಳಿಸಿಲಾಗಿದೆ ಎಂದು ಯುಪಿ ಸರ್ಕಾರ ತಿಳಿಸಿದೆ.

ಕುರಿತು ಮಾತನಾಡಿರುವ ಉತ್ತರಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ), ಭಾನುವಾರ ಬೆಳ್ಳಗ್ಗೆ 7ರವರೆಗು ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಿಂದ ಒಟ್ಟು 53,942 ಸ್ಪೀಕರ್ಗಳನ್ನು ತೆಗೆದು ಹಾಕಲಾಗಿದೆ ಮತ್ತು 60,295 ಧ್ವನಿವರ್ದಕಗಳ ಧ್ವನಿ ಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಗ್ಗೆ ಮಾತನಾಡಿರುವ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ ಸಂಬಂಧ ಜಿಲ್ಲಾಡಳಿತಗಳಿಂದ ಅನುಪಾಲನ ವರದಿಯನ್ನು ಕೇಳಲಾಗಿದೆ. ವಿವಿಧ ಧರ್ಮಗಳ ಧಾರ್ಮಿಕ ಮುಖಂಡರೊಂದಿಗೆ ಮಾತನಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್ ಐ ಅಕ್ರಮ ಪರೀಕ್ಷೆ: ಕಿಂಗ್ ಪಿನ್ ಮಂಜುನಾಥ‍್ ಪೊಲೀಸರಿಗೆ ಶರಣು