Select Your Language

Notifications

webdunia
webdunia
webdunia
webdunia

ಕಾರಿನ ಮೇಲೆ ಹರಿದ ಟ್ರಕ್: ಒಂದೇ ಕುಟುಂಬದ 5 ಮಂದಿ ದುರ್ಮರಣ

ಕಾರಿನ ಮೇಲೆ ಹರಿದ ಟ್ರಕ್: ಒಂದೇ ಕುಟುಂಬದ 5 ಮಂದಿ ದುರ್ಮರಣ
bengaluru , ಗುರುವಾರ, 12 ಆಗಸ್ಟ್ 2021 (18:03 IST)
ಬಸ್ತಿ ಜಿಲ್ಲೆಯಲ್ಲಿ ಗುರುವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಪಾರಾಗಿದ್ದಾರೆ. ಫೋಟೊದಲ್ಲಿ ಲಾರಿ ಕಾರಿನ ಮೇಲೆ ಸಂಪೂರ್ಣ ಹರಿದಿದ್ದು, ಹಿಂದಿನ ಚಕ್ರ ಕಾರಿನ ಮೇಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 41,195 ಮಂದಿಗೆ ಸೋಂಕು, 490 ಮಂದಿ ಸಾವು