ಬಾಗಲಕೋಟೆಯಲ್ಲಿ: ಸ್ಕ್ಯಾನಿಂಗ್‌ನಲ್ಲಿ ಮೂರನೇ ಮಗು ಕೂಡಾ ಹೆಣ್ಣೆಂದ್ದು ತಿಳಿದು ಭ್ರೂಣ ತೆಗೆಸಿಕೊಂಡಿದ್ದ ಮಹಾರಾಷ್ಟ್ರದ ಮಹಿಳೆಯೊಬ್ಬರು ಜಿಲ್ಲೆಯ ಮಹಾಲಿಂಗಪುರದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಸೋನಾಲಿ ಕದಂ(33) ಎಂದು ಗುರುತಿಸಲಾಗಿದೆ.
ಮೂರನೇ ಮಗು ಕೂಡಾ ಹೆಣ್ಣೆಂದ್ದು ಸೋನಾಲಿ ಅವರನ್ನು ಮಾರುತಿ ಕಾರವಾಡ ಎಂಬ ಮಧ್ಯವರ್ತಿ ಮಹಾಲಿಂಗಪುರದ ಕವಿತಾ ಬಾದನ್ನವರ ಬಳಿ ಕರೆದುಕೊಂಡು ಬಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಆಬಾರ್ಷನ್ ಮಾಡಿದ್ದಾರೆ.
ಇನ್ನೂ ಗರ್ಭಪಾತ ಮಾಡಿಸಿಕೊಂಡ ವಾಪಾಸ್ಸಾಗುತ್ತಿದ್ದ ವೇಳೆ ಸೋನಾಲಿ ಅವರು ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.<>