Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಬೋಟ್ ಮುಳುಗಿ 16 ಮಂದಿ ಸಾವು!

ಕೇರಳದಲ್ಲಿ ಬೋಟ್ ಮುಳುಗಿ 16 ಮಂದಿ ಸಾವು!
ಕೇರಳ , ಮಂಗಳವಾರ, 9 ಮೇ 2023 (12:01 IST)
ಕೇರಳ : ಕೇರಳದ ತನೂರ್ ತುವಾಲ್ ಬೀಚ್ನಲ್ಲಿ ಪ್ರವಾಸಿಗರಿದ್ದ  ದೋಣಿಯೊಂದು ಪಲ್ಟಿಯಾದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
 
ಮೃತರಲ್ಲಿ ಮಕ್ಕಳೂ  ಸೇರಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಮತ್ತು ಮೀನುಗಾರರ ನೇತೃತ್ವದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತರು ಮಲಪ್ಪುರಂ ಜಿಲ್ಲೆಯ ವಿವಿಧ ಭಾಗದವರು ಎಂದು ತಿಳಿದುಬಂದಿದೆ. ಸಧ್ಯಕ್ಕೆ ಮೃತರ ವಿವರಗಳು ಲಭ್ಯವಿವಾಗಿಲ್ಲ. ಮೃತರಲ್ಲಿ ನಾಲ್ವರು ಮಕ್ಕಳಿದ್ದಾರೆಂದು ವರದಿಯಾಗಿದೆ. ಭಾನುವಾರ ಸಂಜೆ 6:30 ರಿಂದ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ!