Select Your Language

Notifications

webdunia
webdunia
webdunia
webdunia

ದೇಶದಲ್ಲಿ 12,899 ಕೊರೊನಾ ಪಾಸಿಟಿವ್ ಪತ್ತೆ

ದೇಶದಲ್ಲಿ 12,899 ಕೊರೊನಾ ಪಾಸಿಟಿವ್ ಪತ್ತೆ
bengaluru , ಭಾನುವಾರ, 19 ಜೂನ್ 2022 (14:05 IST)

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12899 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 15 ಮಂದಿ ಸಾವಿಗೀಡಾಗಿದ್ದಾರೆ.

ಕೇಂದ್ರ ಸರಕಾರ ಭಾನುವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 72,474ಕ್ಕೆ ಜಿಗಿತ ಕಂಡಿದೆ.

ಸುಮಾರು 4 ತಿಂಗಳ ನಂತರ ಇದೇ ಮೊದಲ ಬಾರಿಗೆ 13 ಸಾವಿರ ಸಮೀಪ ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದೆ. ಇದರಿಂದ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,35 ಕೋಟಿಗೆ ಏರಿಕೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳ ಟೆರರಿಸ್ಟ್ ಗಳಾ? ಡಿಕೆ ಶಿವಕುಮಾರ್ ಆಕ್ರೋಶ