Select Your Language

Notifications

webdunia
webdunia
webdunia
webdunia

11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ವಿದ್ಯಾರ್ಥಿ..!

11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ವಿದ್ಯಾರ್ಥಿ..!
ಹೈದರಾಬಾದ್ , ಸೋಮವಾರ, 17 ಏಪ್ರಿಲ್ 2017 (11:30 IST)
11ನೇ ವಯಸ್ಸಿಗೆ ಮಕ್ಕಳು 5 ಅಥವಾ 6ನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ 11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾನೆ. ಹೈದ್ರಾಬಾದ್`ನ ಅಗಸ್ಥ್ಯ ಜೈಸ್ವಾಲ್ ಎಂಬ ವಿದ್ಯಾರ್ಥಿ 6 ವರ್ಷ ಮುನ್ನವೇ 12ನೇ ತರಗತಿ ಪರೀಕ್ಷೆ ಪಾಸ ಮಾಡಿ ಗಮನ ಸೆಳೆದಿದ್ದಾನೆ.
 

ಈ ಕುರಿತು ಪ್ರತಿಕ್ರಿಯಿಸಿರುವ ಅಗಸ್ಥ್ಯಾ ತಂದೆ ಅಶ್ವನಿ ಕುಮಾರ್, ನನ್ನ 12 ಶೇ.63ರಷ್ಟು ಅಂಕ ಪಡೆದು 12ನೇ ತರಗತಿ ತೇರ್ಗಡೆ ಹೊಂದಿದ್ದಾನೆ. ಚಿಕ್ಕ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಮೊದಲಿಗ ನನ್ನ ಮಗ ಎಂದು ಬೀಗಿದ್ಧಾರೆ.

ಹೈದ್ರಾಬಾದ್`ನ ಯೂಸುಫ್ ಗಢದ ಸೆಂಟ್ ಮೇರೀಸ್ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿ ಅಗಸ್ಥ್ಯಾ, ಮಾರ್ಚ್`ನಲ್ಲಿ ಪರೀಕ್ಷೆ ಬರೆದಿದ್ದರು. ನಿನ್ನೆ ಭಾನುವಾರ ಫಲಿತಾಂಸ ಹೊರಬಿದ್ದಿದೆ. 2015ರಲ್ಲಿ ತನ್ನ 9ನೇ ವಯಸ್ಸಿನಲ್ಲೇ ಅಗಸ್ಥ್ಯಾ ಎಸ್ಎಸ್`ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಬಳಿಕ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿಗೆ ಪೂರ್ವಾನ್ಮತಿ ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾಡಿಎಂಕೆ ಚಿಹ್ನೆಗಾಗಿ ಲಂಚದ ಆರೋಪ: ಟಿಟಿವಿ ದಿನಕರನ್ ವಿರುದ್ಧ ಎಫ್ಐಆರ್