Webdunia - Bharat's app for daily news and videos

Install App

ಅಲೆಕ್ಸಾ ಸಾಧನದಿಂದ ಕೋತಿ ದಾಳಿಯಿಂದ ತಪ್ಪಿಸಿಕೊಂಡ ಸಹೋದರಿಯರು: ಭಲೇ ಎಂದಾ ಪೋಷಕರು

Sampriya
ಶನಿವಾರ, 6 ಏಪ್ರಿಲ್ 2024 (16:26 IST)
Photo Courtesy X
ಉತ್ತರ ಪ್ರದೇಶ:  ಅಲೆಕ್ಸಾ ಸಾಧನದಿಂದ ಮನೆಯೊಳಗೆ ನುಗ್ಗಿದ ಮಂಗಗಳ ದಾಳಿಯಿಂದ ಸಹೋದರಿಯನ್ನು 13 ವರ್ಷದ ಬಾಲಕಿ  ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬಗ್ಗೆ ವಿವರಿಸಿದ ಬಾಲಕಿ ನಿಖಿತಾ, ನಮ್ಮ ಮನೆಗೆ ಗಂಟೆಗಳ ಹಿಂದೆ ನೆಂಟರು ಬಂದಿದ್ದರು. ಅವರು ವಾಪಾಸ್ಸು ಹೋಗುವಾಗ ಗೇಟನ್ನು ಹಾಗೆಯೇ ತೆರೆದು ಹೋಗಿದ್ದಾರೆ. ಈ ವೇಳೆ  ಮನೆಗೆ ಕೋತಿಗಳು ನುಗ್ಗಿ, ನಮ್ಮ ಮೇಲೆ ವಸ್ತುಗಳನ್ನು ಎಸೆಯಲು ಶುರು ಮಾಡಿದೆ. ತಂಗಿ ಹೆದರಿದ್ದು, ಕೋತಿಗಳಿಂದ ರಕ್ಷಿಸಿಕೊಳ್ಳಲು ಅಲೆಕ್ಸಾ ನೆರವು ಪಡೆದೆ. ಈ ವೇಳೆ ಅಲೆಕ್ಸಾ ಹತ್ತಿರ ನಾಯಿ ಬೊಗಳುವುದನ್ನು ಪ್ಲೇ ಮಾಡಲು ಕೇಳಿಕೊಂಡು. ಜೋರಾಗಿ ನಾಯಿ ಬೊಗಳುವಿಕೆಯ ಶಬ್ದದಿಂದಾಗಿ ಮಂಗಗಳು ಹೆದರಿ ಓಡಿಹೋದವು ಎಂದರು.

ನಿಕಿತಾ ಅವರ ಕ್ಷಿಪ್ರ ಕ್ರಮದಿಂದಾಗಿ ಮಂಗಗಳ ದಾಳಿಯಿಂದ ಬಾಲಕಿಯರಿಬ್ಬರೂ ಪಾರಾಗಿದ್ದಾರೆ ಎಂದು ನಿಕಿತಾ ತಾಯಿ ಶಿಪ್ರಾ ಓಜಾ ಹೇಳಿದ್ದಾರೆ.

ಪೋಷಕರು ಪ್ರತಿಕ್ರಿಯಿಸಿ, "ಅಲೆಕ್ಸಾ ಸಾಧನದ ಸದುಪಯೋಗದಿಂದ ಅವರ ಜೀವ ಉಳಿಸಲಾಗಿದೆ. ನಾವು ಇನ್ನೊಂದು ಕೋಣೆಯಲ್ಲಿದ್ದೆವು ಆದರೆ ಮಗಳು ನಿಕಿತಾ ಅವರ ಬುದ್ಧಿವಂತಿಕೆಯಿಂದಾಗಿ, ನಾಯಿಯ ಶಬ್ದವನ್ನು ಹೊರತರುವಂತೆ ಅಲೆಕ್ಸಾವನ್ನು ಕೇಳಿದಳು ಮತ್ತು ಮಂಗಗಳು ಓಡಿಹೋದವು ಎಂದು ಕೇಳಿದಳು" ಎಂದು ಅವರು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments