Select Your Language

Notifications

webdunia
webdunia
webdunia
webdunia

ಈ ಬಾರಿಯೂ ನಮ್ಮ ಗೆಲುವು ನಿಶ್ಚಿತ- ಜಯಪ್ರದಾ

ಈ ಬಾರಿಯೂ ನಮ್ಮ ಗೆಲುವು ನಿಶ್ಚಿತ- ಜಯಪ್ರದಾ
ನವದೆಹಲಿ , ಗುರುವಾರ, 23 ಮೇ 2019 (09:05 IST)
ನವದೆಹಲಿ : ಲೋಕಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದ್ದು, ಫಲಿತಾಂಶ ಬರುವ ಮುನ್ನವೇ ರಾಮ್ಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದಾ ಈ ಬಾರಿಯೂ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ಮಾಧ್ಯಮಗಳ ಜೊತೆ ಮಾತನಾಡಿದ ಜಯಪ್ರದಾ, ಚುನಾವಣೋತ್ತರ ಸಮೀಕ್ಷೆಯಲ್ಲಿ ಒಳ್ಳೆ ಫಲಿತಾಂಶ ಸಿಕ್ಕಿದೆ. ಮೋದಿ ಪ್ರಧಾನಿಯಾಗ್ಬೇಕೆಂಬುದು ಎಲ್ಲರ ಇಚ್ಛೆ. ಈ ಬಾರಿಯೂ ನಮ್ಮ ಗೆಲುವು ನಿಶ್ಚಿತ. ಎಲ್ಲರ ಆಸೆ ಈಡೇರಲಿದೆ. ರಾಮ್ಪುರದಲ್ಲಿ ಕೂಡ ಜನರು ಮೋದಿ, ಮೋದಿ  ಎಂದು ಒಂದೇ ಮಾತನಾಡ್ತಿದ್ದಾರೆ ಎಂದು ಜಯಪ್ರದಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಚೆ ಮತಪತ್ರಗಳ ಏಣಿಕೆಯಲ್ಲಿ ಮುನ್ನಡೆ ಸಾಧಿಸಿದವರು ಯಾರು ಗೊತ್ತಾ?