Daily Horoscope

Select Your Language

Notifications

webdunia
webdunia
webdunia
webdunia

ರಾಯಚೂರು ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Raichur loksabha election 2019Live updates

Raichur loksabha election 2019

Karnataka (25/28)

Party Lead/Won Change
img BJP 25 --
img UPA 2 --
img Others 1 --

ರಾಯಚೂರು (ಪರಿಶಿಷ್ಟ ಪಂಗಡ) ಕ್ಷೇತ್ರವು 2019ರ ಲೋಕ ಸಮರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವಿನ ನೇರ ಫೈಟ್ ಗೆ
ವೇದಿಕೆಯಾಗಿದೆ.2014ರಲ್ಲಿ ಕಾಂಗ್ರೆಸ್ ಬಿ.ವಿ.ನಾಯಕ್ ಅವರು ಮೋದಿ ಅಲೆ ವಿರುದ್ಧ ಈಜಿ ಹಾಗೂ ಬಿಜೆಪಿಯ ಶಿವನಗೌಡ ನಾಯಕರನ್ನು 1,499 ಮತಗಳ ಅಂತರದಿಂದ ಗೆದ್ದಿದ್ದರು.
 
ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದ, ಒಮ್ಮೆ ದೇವದುರ್ಗದ ಶಾಸಕರಾಗಿದ್ದ ದಿ.ವೆಂಕಟೇಶ ನಾಯಕರ ಹಿರಿಯ ಪುತ್ರ
ಬಿ.ವಿ.ನಾಯಕ ಅವರಿಗೆ ಈ ಬಾರಿ ತಮ್ಮದೇ ಪಕ್ಷದಲ್ಲಿದ್ದ ಈಗಿನ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ರಾಜಾ ಅಮರೇಶ್ವರ
ನಾಯಕ ತೀವ್ರ ಸ್ಪರ್ಧೆ ನೀಡಿದ್ದಾರೆ.
Constituency Status

 
ಒಟ್ಟು 19,27,758 ರಲ್ಲಿ 9,55,586 ಪುರುಷರು ಮತ್ತು 9,71,805 ಮಹಿಳೆಯರು ಮತ್ತು 367 ಇತರೆ ಮತದಾರರು ಇಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರು ಲೋಕಸಭೆ ಚುನಾವಣೆ 2019 | Tumkur loksabha election 2019