Webdunia - Bharat's app for daily news and videos

Install App

ದುಬಾರಿಯಾಯ್ತು ಜನಜೀವನ ..!!!

Webdunia
ಸೋಮವಾರ, 11 ಅಕ್ಟೋಬರ್ 2021 (17:47 IST)

ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಬಲೆ ಆಯ್ತು

ಈಗ ಗ್ರಾಹಕರಿಗೆ ಮತ್ತೊಂದು ಶಾಕ್

* ದಿನೇ ದಿನೇ ಏರುತ್ತಿದೆ ತರಕಾರಿ ಬೆಲೆ *

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರೋ ಹಿನ್ನಲೆ

ಗಗನಕ್ಕೇರಿದ ತರಕಾರಿ ಬೆಲೆ

ಗ್ರಾಹಕರ ಜೇಬಿಗೆ ಬೀಳುತ್ತಿದೆ ಭಾರೀ ಕತ್ತರಿ

ಮಳೆಹೀಗೆ ಮುಂದುವರೆದರೆ, ಮತ್ತಷ್ಟು ತುಟ್ಟಿಯಾಗಲಿರೋ ತರಕಾರಿ ದರ

ಕಳೆದ 4 ದಿನಗಳಿಂದ ರಾಕೆಟ್ ವೇಗದಲ್ಲಿ ತರಕಾರಿ ಬೆಲೆ ಏರಿಕೆ

ಬೆಲೆ ಹೆಚ್ಚಾದ್ರೂ ರೈತರಿಗಿಲ್ಲ ಲಾಭ

* ಹ್ಯಾಪ್ಕಾಮ್ಸ್ ನಲ್ಲಿ ಇವತ್ತಿನ ಟೊಮ್ಯಾಟೋ ಬೆಲೆ 65 *

* ಮಳೆ ಹಿನ್ನೆಲೆ ಹೊಲದಲ್ಲೇ ಬೆಳೆ ನಾಶ *

ಇಳುವರಿ ಕಡಿಮೆಯಾದ ಹಿನ್ನೆಲೆ ಬೆಲೆ ಏರಿಕೆ

ಸದ್ಯಕ್ಕೆ ಬೇರೆ ರಾಜ್ಯಗಳಲ್ಲಿ ಕೂಡ ಟೊಮೊಟೊ ಕೊರತೆ

* ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು ಭಾರಿ ಮಳೆ *

ದಿನದಿನೇ ಏರುತ್ತಿರುವ ಸಾಗ್ತಿದೆ ಟೊಮೊಟೊ ಬೆಲೆ ...

* ಈ ಹಿಂದೆ ಯಾವ್ಯಾವ ತರಕಾರಿ ಬೆಲೆ ಎಷ್ಟಿತ್ತು ...? ಈಗ ಎಷ್ಟಿದೆ *

ಹ್ಯಾಪ್ಕಾಮ್ಸ್ ದರ

ತರಕಾರಿ -ಕಳೆದ ವಾರ - ಇಂದು
ಹುರಳಿಕಾಯಿ - 40 - 54 ಕ್ಯಾರೆಟ್ - 40 -
74
ಹಸಿಮೆಣಸಿನಕಾಯಿ - 40 - 46
ಆಲೂಗಡ್ಡೆ - 20 - 30
ಹೀರೇಕಾಯಿ - 30 - 45
ಬೆಳ್ಳುಳ್ಳಿ - 100 - 138
ಈರುಳ್ಳಿ - 30 - 49
ಟೊಮೊಟೊ - 20 - 65

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments