Webdunia - Bharat's app for daily news and videos

Install App

ಪಟಾಕಿ ಸಿಡಿಸಿದ್ದಕ್ಕೆ ತಲ್ವಾರ್ ನಿಂದ ಯುವಕನ ಕೊಲೆ

Webdunia
ಸೋಮವಾರ, 28 ಅಕ್ಟೋಬರ್ 2019 (17:26 IST)
ದೀಪಾವಳಿ ಹಬ್ಬದ ಅಂಗವಾಗಿ ಹಚ್ಚಿದ ಪಟಾಕಿಯೇ ಯುವಕನೊಬ್ಬನ ಕೊಲೆಗೆ ಕಾರಣವಾಗಿದೆ.

ಪಟಾಕಿ ಸಿಡಿಸಿದ್ದೇ ಯುವಕನ ಬಾಳು ಅಂತ್ಯವಾಗಲು ಕಾರಣವಾಗಿದೆ. ಅಮರೇಶ್ ಎಂಬಾತ ತನ್ನ ಗೆಳೆಯರ ಜೊತೆಗೂಡಿ ರಾತ್ರಿ ಸಮಯದಲ್ಲಿ ಪಟಾಕಿ ಸಿಡಿಸುತ್ತಿದ್ದನು. ಆಗ ಅಕ್ಕಪಕ್ಕದ ಮನೆಗಳ ನಿವಾಸಿಗಳು ಪಟಾಕಿ ಸಿಡಿಸಬೇಡಿ ಅಂತ ಕ್ಯಾತೆ ತೆಗೆದಿದ್ದಾರೆ.

ಸುತ್ತಲಿನ ನಿವಾಸಿಗಳು ಹಾಗೂ ಅಮರೇಶ್ ಗೆಳೆಯರ ನಡುವೆ ವಾಗ್ವಾದ ಜೋರಾಗಿದೆ. ಈ ನಡುವೆ ತಲ್ವಾರ್ ಹಿಡಿದು ಬಂದ ಕೆಲವರು ಅಮರೇಶ್  ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಒಡಿಶಾದ ಭುವನೇಶ್ವರ್ ನಲ್ಲಿ ಈ ಘಟನೆ ನಡೆದಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೇಷ ಧರಿಸಿ ಭಿಕ್ಷಾಟನೆಗಿಳಿದ ಯೂಟ್ಯೂಬರ್‌, ಆದರೆ ಅಚ್ಚರಿಯ ವಿಷಯವೇನೆಂದರೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಮಿತ್ ಶಾ ಜೊತೆ ಮುಖ್ಯಮಂತ್ರಿಗಳ ಸಭೆಯಲ್ಲಿ ಡಿಕೆಶಿ, ದಳಪತಿ ವಿಜಯ್ ಫುಲ್ ಗುಸು ಗುಸು ಮಾತುಕತೆ Video

ಈ ವ್ಯಕ್ತಿಯ ಮೂತ್ರಕೋಶದಲ್ಲಿದ್ದ ಕಲ್ಲಿನ ಗಾತ್ರ ನೋಡಿ ವೈದ್ಯರೇ ಶಾಕ್: ಹೀಗೂ ಇರುತ್ತಾ ಎಂದು ಬೆರಗಾಗುತ್ತೀರಿ Video

ಪಿಎಂ ಕೇರ್ ಫಂಡ್ ಶಾಲೆಗಳಿಗೆ ಬಳಸಿ ಎಂದ ಅಭಿಜಿತ್ ದಿಪ್ಕೆ: ನಿಮ್ಮ ಹುಡುಗನಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಕೇಜ್ರಿವಾಲ್ ಗೆ ಹೇಳಿದ ಬಿಜೆಪಿ

ಮುಂದಿನ ಸುದ್ದಿ
Show comments