Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಹಿರಿಯ ನಾಯಕರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡುವಂತೆ ಯುವ ಶಾಸಕರ ಆಗ್ರಹ

ಕಾಂಗ್ರೆಸ್ ಹಿರಿಯ ನಾಯಕರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡುವಂತೆ ಯುವ ಶಾಸಕರ ಆಗ್ರಹ
ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (11:45 IST)
ಬೆಂಗಳೂರು : ಕಾಂಗ್ರೆಸ್ ನಲ್ಲಿ ನಾಯಕತ್ವದ ಗೊಂದಲ ಮುಂದುವರಿದಿದ್ದು, ಹಿರಿಯರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡುವಂತೆ ಆಗ್ರಹಿಸಲಾಗಿದೆ.



ವೀಕ್ಷಕರಿಂದ ಅಭಿಪ್ರಾಯ ಸಂಗ್ರಹದ ವೇಳೆ ಹಿರಿಯರಿಗೆ ಎಐಸಿಸಿ ಮಟ್ಟದ ಜವಾಬ್ದಾರಿಗಳನ್ನು ನೀಡುವಂತೆ ಯುವ ಶಾಸಕರು ಹೈಕಮಾಂಡ್ ಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. 


ಬಿ.ಕೆ. ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ. ರಾಮಲಿಂಗಾರೆಡ್ಡಿ, ಹೆಚ್.ಕೆ,ಪಾಟೀಲ್ ರಂತ ಹಿರಿಯರನ್ನು ಎಐಸಿಸಿ ಮಟ್ಟಕ್ಕೆ ಪರಿಗಣಿಸಿ, ರಾಜ್ಯದಲ್ಲಿ ಯುವ ನಾಯಕರಿಗೆ ಮುಂದಾಳತ್ವ ವಹಿಸಿ. ಆಗ ಹಿರಿಯರು, ಕಿರಿಯರ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಪೊಲೀಸ್ ಫೈರಿಂಗ್ ಗೆ ಇಬ್ಬರು ಸಾವು ; ಪರಿಹಾರದ ಕುರಿತು ಸಿಎಂ ಹೇಳಿದ್ದೇನು?