Webdunia - Bharat's app for daily news and videos

Install App

ನಗರದ ಬೌರಿಂಗ್ ಆಸ್ಪತ್ರೆಯ ಎಕ್ಸ್ ರೇ ಪರದಾಟ

Webdunia
ಗುರುವಾರ, 16 ಮಾರ್ಚ್ 2023 (16:15 IST)
ನಗರದ ಬೌರಿಂಗ್ ಆಸ್ಪತ್ರೆಯ ಎಕ್ಸ್ ರೇ ವಿಭಾಗದಲ್ಲಿ ಕಳೆದೊಂದು ವಾರದಿಂದ ಸಮಸ್ಯೆ ಉಂಟಾಗಿದೆ. ರೋಗಿಗಳಿಗೆ ಎಕ್ಸ್ ರೇ ರಿಪೋರ್ಟ್ ನೀಡುವ ಎಕ್ಸ್ ರೇ ಫಿಲ್ಮ್ ಖಾಲಿಯಾಗಿದ್ದು, ರಿಪೋರ್ಟ್ ಶೀಟ್ ಪಡೆಯಲು ರೋಗಿಗಳು ನಿತ್ಯ ಪರದಾಡ್ತಿದ್ದಾರೆ.  ಆಸ್ಪತ್ರೆಯಲ್ಲಿ x Ray films ಖಾಲಿಯಾಗಿದೆ.   x Ray films ಅಂದ್ರೆ ಎಕ್ಸ್ ರೇ ಆದ ಬಳಿಕ ಕಪ್ಪು ಶೀಟ್ ನಲ್ಲಿ ಬರುವ ವರದಿಯ ಪ್ರತಿ. ಈ x Ray films ಖಾಲಿಯಾಗಿದ್ದರಿಂದ, ರೋಗಿಗಳು ತಮ್ಮ ಮೊಬೈಲ್ ನಲ್ಲೇ ಫೋಟೋ ಕ್ಲಿಕ್ಕಿಸಿ ಕೊಳ್ಳುತಿದ್ದಾರೆ.ಇನ್ನು ಈ ಫೋಟೋವನ್ನ ರೋಗಿಗಳು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೇರೆ ಆಸ್ಪತ್ರೆಗೆ ಹೋದಾಗ ಇಲ್ಲಿ ನೀಡಿದ ಎಕ್ಸ್ ರೇ ರಿಪೋರ್ಟ್ ಬೇಕೆ ಬೇಕು. ಆದ್ರೆ ಇಲ್ಲಿ ಎಕ್ಸ್ ರೇ ರಿಪೋರ್ಟ್ ಶೀಟೇ ಇಲ್ಲ.  ಹೀಗಾಗಿ ಆಸ್ಪತ್ರೆಗೆ ನಾನಾ ಭಾಗಗಳಿಂದ ಬರುವ ರೋಗಿಗಳಿಗೆ ತುಂಬಾ ಸಮಸ್ಯೆಯಾಗಿದ್ದು ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ

Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ

ಬೆಂಗಳೂರು ಮಳೆಯ ಅವಘಡದಿಂದ ಎಚ್ಚೆತ್ತ ಡಿಸಿಎಂ ಶಿವಕುಮಾರ್‌ರಿಂದ ದಿಟ್ಟ ನಿರ್ಧಾರ

Bantwal Abdul Rahim Case: ಬಂಧಿತರಿಂದ ಇನ್ನಷ್ಟು ಮಂದಿಯ ಹೆಸರು ಬಯಲು

ಕನಸಿನಂತೆ ಮೂರು ತಿಂಗಳ ಹಿಂದೆ ಸೇನೆ ಸೇರಿದ ಯೋಧ ಹಠಾತ್ ಹೃದಯಾಘಾತದಲ್ಲಿ ಸಾವು

ಮುಂದಿನ ಸುದ್ದಿ
Show comments