Select Your Language

Notifications

webdunia
webdunia
webdunia
webdunia

ವಿಶ್ವ ಯೋಗ ದಿನಾರಣೆಗೆ ಯದುವಂಶದವರಿಗೆ ಆಹ್ವಾನ

World Yoga Day
bangalore , ಮಂಗಳವಾರ, 14 ಜೂನ್ 2022 (20:32 IST)
ವಿಶ್ವ ಯೋಗ ದಿನಾರಣೆಗೆ ಯದುವಂಶದವರಿಗೆ ಆಹ್ವಾನ ನೀಡದರುವುದಕ್ಕೆ ಆಕ್ರೋಶ ವಿಚಾರ.ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಸಂಸದ ಪ್ರತಾಪಸಿಂಹ ಸ್ಪಷ್ಟನೆ.ನಾನು ಹೇಳಿರುವುದು ಜನಪ್ರತಿನಿಧಿಗಳ ವಿಚಾರ ಗಣ್ಯರ ಪಟ್ಟಿ ಇನ್ನು ಸಿದ್ದವಾಗುತ್ತಿದೆ.ನಮ್ಮ ಮೈಸೂರು ಮಹಾರಾಜರ ಕೊಡುಗೆ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ.ಮಹಾರಾಜರು ರಾಜಮಾತೆ ಯತಿಗಳು ಮೈಸೂರಿನಲ್ಲಿ ಇದ್ದಾರೆ.ಗಣ್ಯರ ಪಟ್ಟಿ ಇನ್ನು ಅಂತಿಮವಾಗಿಲ್ಲ.ನಾನು ಅಂದು ಸಂದರ್ಭಕ್ಕೆ ಹೇಳಿದ್ದು.
ವೇದಿಕೆಯ ಜನಪ್ರತಿನಿಧಿಗಳ ಬಗ್ಗೆ ಮಾತ್ರ.ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.ಮೈಸೂರು ಮಹಾರಾಜರನ್ನು ಬಿಟ್ಟು ಕಾರ್ಯಕ್ರಮ ಎಂಬುದು ಗಾಳಿ ಸುದ್ದಿ.ಇದಕ್ಕೆ ಯಾರು ಕಿವಿ ಕೊಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಳ