Publish Date: Mon, 01 Jun 2020 (12:25 IST)
Updated Date: Mon, 01 Jun 2020 (12:27 IST)
ಬೆಂಗಳೂರು: ಮೂರು ತಿಂಗಳಿಂದ ಮನೆಯಲ್ಲಿಯೇ ಇದ್ದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆನೇಕಲ್ ನ ಬಾಬಯ್ಯನ ಗುಡಿ ರಸ್ತೆಯಲ್ಲಿದ್ದ ಮನೆ. ನಿನ್ನೆ ಇದ್ದಕ್ಕಿದ್ದಂತೆ ಮಹಿಳೆಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ.ಮಹಿಳೆಯನ್ನು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಹಿಳೆಯ ಟ್ರಾವೆಲ್ ಹಿಸ್ಟರಿ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.ಲಾಕ್ ಡೌನ್ ಬಳಿಕ ಎಲ್ಲಿಯೂ ಓಡಾಡದ ಮಹಿಳೆ. ಮನೆಯಲ್ಲಿದ್ದರೂ ಮಹಿಳೆಗೆ ಕೊರೊನಾ ಬಂದಿದ್ದು ಹೇಗೆ ಎಂಬುದೇ ನಿಗೂಢವಾಗಿದೆ.ಆನೇಕಲ್ ಜನತೆಯಲ್ಲಿ ಈಗ ಆತಂಕ ಶುರುವಾಗಿದೆ.
pavithra
Publish Date: Mon, 01 Jun 2020 (12:25 IST)
Updated Date: Mon, 01 Jun 2020 (12:27 IST)