ಶ್ರಮಿಕ್ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಿದ ಮಹಿಳೆ : ಬದುಕುಳಿಯದ ಶಿಶುಗಳು

ಶನಿವಾರ, 23 ಮೇ 2020 (20:10 IST)
ಗರ್ಭಿಣಿಯೊಬ್ಬರು ಶ್ರಮಿಕ್ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಜಗತ್ತು ನೋಡುವ ಮೊದಲೇ ಶಿಶುಗಳು ಸಾವನ್ನಪ್ಪಿವೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಗರ್ಭಿಣಿಯು ಶ್ರಮಿಕ್ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಆದರೆ ಮಕ್ಕಳು ಜನ್ಮಪಡೆದ ಗಂಟೆಯೊಳಗಾಗಿ ಸಾವನ್ನಪ್ಪಿವೆ.

ಅವಧಿಪೂರ್ವ ಜನನ ಹಾಗೂ ಕಡಿಮೆ ತೂಕ ಹೊಂದಿದ್ದ ಅವಳಿ ಮಕ್ಕಳು ಸಾವನ್ನಪ್ಪಿವೆ ಎಂದು ವೈದ್ಯರು ದೃಢಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ವಾರಂಟೈನ್ ಬಿಟ್ಟು ಹೊರಬಂದರೆ ಬೀಳುತ್ತೆ ಕೇಸ್