Select Your Language

Notifications

webdunia
webdunia
webdunia
webdunia

ರಾಜ್ಯದ ಈ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 2 ಕೊರೊನಾ ಕೇಸ್ ಪತ್ತೆ

ರಾಜ್ಯದ ಈ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 2 ಕೊರೊನಾ ಕೇಸ್ ಪತ್ತೆ
ಚಿಕ್ಕಮಗಳೂರು , ಮಂಗಳವಾರ, 19 ಮೇ 2020 (19:19 IST)
ಇದುವರೆಗೂ ಹಸಿರು  ವಲಯದಲ್ಲಿ  ಇದ್ದ  ಜಿಲ್ಲೆಯಲ್ಲಿ ಮೊಟ್ಟ  ಮೊದಲ  ಬಾರಿಗೆ  2 ಕೊರೊನಾ ಪ್ರಕರಣಗಳು  ಪತ್ತಯಾಗಿವೆ.

ಹೀಗಂತ ಚಿಕ್ಕಮಗಳೂರು  ಜಿಲ್ಲಾಧಿಕಾರಿ  ಡಾ . ಬಗಾದಿ  ಗೌತಮ್  ಮಾಹಿತಿ  ನೀಡಿದ್ದಾರೆ.

ಮೂಡಿಗೆರೆ  ತಾಲ್ಲೂಕಿನ ನಂದಿಕೆರೆ ಗ್ರಾಮದ 48 ವರ್ಷದ ವೈದ್ಯ ಹಾಗೂ  ತರೀಕೆರೆ  ತಾಲ್ಲೂಕಿನ  28 ವರ್ಷದ  ಗರ್ಭಿಣಿಗೆ ಕೊರೊನಾ  ಪಾಸಿಟಿವ್   ಇರುವುದು ಪತ್ತೆಯಾಗಿದೆ.

ಕೊರೊನಾ  ಸೋoಕಿತ  ವೈದ್ಯ  ಹಲವಾರು ರೋಗಿಗಳಿಗೆ ಚಿಕಿತ್ಸೆ  ನೀಡಿದ  ಮಾಹಿತಿ  ಇದ್ದು,  ಸಂಪರ್ಕಿತ ವ್ಯಕ್ತಿಗಳ ಪತ್ತೆ ಹಚ್ಚುವ  ಕಾರ್ಯ  ನಡೆದಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಕೇಸ್ : ಪೊಲೀಸ್ ಅಧಿಕಾರಿಗಳಿಗೆ ಕ್ವಾರಂಟೈನ್