ಮಹಿಳಾ ಪೊಲೀಸರು ಸೈಕಲ್ ಜಾಥಾ ನಡೆಸಿದ್ಯಾಕೆ?

ಗುರುವಾರ, 6 ಡಿಸೆಂಬರ್ 2018 (17:15 IST)
ರಾಜ್ಯ ಮಹಿಳಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ ನಡೆಯಿತು.

 ರಾಜ್ಯ ಮಹಿಳಾ ಪೊಲೀಸ್ ವತಿಯಿಂದ ಸ್ತ್ರೀ ಸಬಲಿಕರಣಕ್ಕಾಗಿ ಸೈಕಲ್ ನಡಿಗೆ ಎಂಬ ಜಾಥಾ ಕಾರ್ಯಕ್ರಮ ಹಾವೇರಿಗೆ ಆಗಮಿಸಿತು. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿ ಜನಪದ ವಿಶ್ವವಿದ್ಯಾಲಯದಲ್ಲಿ   ಬೆಳಗಾವಿಯಿಂದ ಬಂದ ಸೈಕಲ್ ಯಾತ್ರಾರ್ಥಿಗಳನ್ನು ಸ್ವಾಗತಿಸಿಲಾಯಿತು.

ಇನ್ನೂ ಸೈಕಲ್ ನಡಿಗೆ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದೆ. ಕಾರ್ಯಕ್ರಮದಲ್ಲಿ ಹಾವೇರಿ ಎಸ್ಪಿ ಕೆ. ಪರಶುರಾಮ ಸೇರಿದಂತೆ ಅನೇಕ ಸಿಬ್ಬಂದಿ ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೆಡ್ ಹ್ಯಾಂಡ್ ಆಗಿ ಹೇಗೆ ಸರಗಳ್ಳ ಸಿಕ್ಕಿಬಿದ್ದ ಗೊತ್ತಾ?