Select Your Language

Notifications

webdunia
webdunia
webdunia
webdunia

ಕೊರೋನಾ ರೋಗಿ ಪಕ್ಕದಲ್ಲೇ ಇದ್ದರೂ ನೆಗೆಟಿವ್ ವರದಿ ಬರೋದು ಯಾಕೆ? ಕಾರಣ ಇಲ್ಲಿದೆ

ಕೊರೋನಾ ರೋಗಿ ಪಕ್ಕದಲ್ಲೇ ಇದ್ದರೂ ನೆಗೆಟಿವ್ ವರದಿ ಬರೋದು ಯಾಕೆ? ಕಾರಣ ಇಲ್ಲಿದೆ
ಬೆಂಗಳೂರು , ಮಂಗಳವಾರ, 1 ಫೆಬ್ರವರಿ 2022 (11:33 IST)
ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ. ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?

ಕೆಲವೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಾಗ ಸರಿಯಾಗಿ ಗಂಟಲು ದ್ರವ ಮಾದರಿ ತೆಗೆದುಕೊಳ್ಳದೇ ಇದ್ದರೆ ಈ ರೀತಿಯ ಪ್ರಮಾದಗಳಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಪರೀಕ್ಷೆಗೊಳಪಟ್ಟ ಮೇಲೆ ರೋಗಗ್ರಸ್ತ ವೈರಾಣುಗಳು ಪತ್ತೆಯಾಗಬಹುದು.

ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ಆರು ದಿನಗಳೊಳಗಾಗಿ ಮಾದರಿ ಸಂಗ್ರಹಿಸಿದರೆ ಕೆಲವೊಮ್ಮೆ ಸಂಪರ್ಕಿತರಲ್ಲಿ ಲಕ್ಷಣಗಳು ಕಾಣದೇ ಇರಬಹದು. ಹೀಗಾಗಿ ರೋಗಿಗಳ ಪಕ್ಕದಲ್ಲಿದ್ದು, ಲಕ್ಷಣಗಳಿದ್ದರೂ ನಿಮಗೆ ನೆಗೆಟಿವ್ ವರದಿ ಬಂದಿತೆಂದ ಮಾತ್ರಕ್ಕೆ ನಿಮಗೆ ಕೊರೋನಾ ಸೋಂಕುಗಳಿಲ್ಲ ಎಂದು ನಿರಾಳವಾಗಬೇಕಿಲ್ಲ. ನಿಮ್ಮ ಎಚ್ಚರಿಕೆಯಲ್ಲಿರಬೇಕು ಎಂಬುದು ತಜ್ಞರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ ಬಜೆಟ್ ಅಧಿವೇಶನ: ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್