Select Your Language

Notifications

webdunia
webdunia
webdunia
webdunia

ಆರೋಗ್ಯ ವಲಯಕ್ಕೆ ಬಂಪರ್ ನಿರೀಕ್ಷೆ

ಆರೋಗ್ಯ ವಲಯಕ್ಕೆ ಬಂಪರ್ ನಿರೀಕ್ಷೆ
ನವದೆಹಲಿ , ಸೋಮವಾರ, 31 ಜನವರಿ 2022 (15:21 IST)
ನವದೆಹಲಿ : ಒಂದೆಡೆ ಕೋವಿಡ್ ಸಾಂಕ್ರಾಮಿಕ ಮತ್ತೊಂದೆಡೆ ಪಂಚ ರಾಜ್ಯಗಳ ಚುನಾವಣೆ ನಡುವೆ ಬಜೆಟ್ ದಿನ ಬಂದಿದೆ.

ಮಂಗಳವಾರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸಿದ್ದಾರೆ.

* ಕೇಂದ್ರ ಸರ್ಕಾರ ಈ ವಲಯಕ್ಕೆ ಕಡಿಮೆ ಖರ್ಚು ಮಾಡುತ್ತಿದೆ
* ಜಿಡಿಪಿಯಲ್ಲಿ ಶೇಕಡಾ 1.1ರಷ್ಟನ್ನು ಮಾತ್ರ ಮೀಸಲಿಡುತ್ತಿದೆ
* ಹೆಲ್ತ್ ಪಾಲಿಸಿ ಪ್ರಕಾರ ಜಿಡಿಪಿ 2.5ರಷ್ಟು ಮೀಸಲಿಡಬೇಕು
* 2, 3ನೇ ಹಂತದ ಪಟ್ಟಣಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯ
* ಲ್ಯಾಬ್, ಐಸಿಯು, ವೆಂಟಿಲೇಟರ್ ಸೌಲಭ್ಯ
* ಆಸ್ಪತ್ರೆ ಯಂತ್ರಗಳ ಮೇಲಿನ ಜಿಎಸ್ಟಿ, ಇನ್ನಿತರೆ ತೆರಿಗೆ ಇಳಿಕೆ
* ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸುವವರಿಗೆ ತೆರಿಗೆ ರಿಯಾಯ್ತಿ
* ಪ್ರಾಣ ರಕ್ಷಕ ಔಷಧಿಗಳ ಮೇಲಿನ ಜಿಎಸ್ಟಿ ಕಡಿತದ ನಿರೀಕ್ಷೆ.  

ಜನಸಾಮಾನ್ಯರ ಬಜೆಟ್ ನಿರೀಕ್ಷೆ

* ಬೆಲೆ ಏರಿಕೆ ತಡೆಗೆ ಕ್ರಮ
* ಉದ್ಯೋಗ ಸೃಷ್ಟಿ
* ಆದಾಯ ತೆರಿಗೆ ಮಿತಿ ಹೆಚ್ಚಳ (ಸದ್ಯ 5 ಲಕ್ಷ)
* ತೆರಿಗೆ ಭಾರದಿಂದ ರಿಲೀಫ್
* ಗೃಹ ಸಾಲ ಇನ್ನಷ್ಟು ಅಗ್ಗ
* ಮನೆ ಕನಸು ನನಸಿಗೆ ಪ್ರೋತ್ಸಾಹ
* ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ವಿನಾಯ್ತಿ (ಸದ್ಯ 2 ಲಕ್ಷ ಇದೆ. 5 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ)
* ಎಲೆಕ್ಟ್ರಾನಿಕ್ ವಾಹನಗಳಿಗೆ ಸಬ್ಸಿಡಿ, ಇ- ಉಪಕರಣಗಳ ಮೇಲೆ ತೆರಿಗೆ ಇಳಿಕೆ


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ನಿರ್ಮಲಾ ಬಜೆಟ್ ಹೇಗಿರಬಹುದು?