Select Your Language

Notifications

webdunia
webdunia
webdunia
webdunia

ಮಾಜಿ ಸ್ಪೀಕರ್ ರಮೇಶ್ ಕುಮಾರ ವಿರುದ್ಧ ಹೆಚ್.ವಿಶ್ವನಾಥ ಹಿಗ್ಗಾಮುಗ್ಗಾ ಕಿಡಿಕಾರಿದ್ಯಾಕೆ?

ಮಾಜಿ ಸ್ಪೀಕರ್
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ತಲೆ ಕೆಟ್ಟಿದೆ ಅನಿಸುತ್ತಿದೆ. ರಮೇಶ್ ಕುಮಾರ ವಿರುದ್ಧ ಸರಕಾರ ಕೇಸ್ ದಾಖಲು ಮಾಡಬೇಕು.

ಹೀಗಂತ ಮಾಜಿ ಸಚಿವ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ ನೀಡಿರೋ ಹೇಳಿಕೆಗೆ ವಿಶ್ವನಾಥ್ ಗರಂ ಆಗಿದ್ದಾರೆ.

ಸಂವಿಧಾನ ವಿರೋಧಿಯಾಗಿ ರಮೇಶಕುಮಾರ ಮಾತನಾಡ್ತಿದ್ದಾರೆ. ಮೋದಿ ಬಗ್ಗೆ ಹಗುರವಾಗಿ ಮಾತನಾಡೋದು ಇವರೇನು ಸಂವಿಧಾನ ರಕ್ಷಣೆ ಮಾಡೋದು ಅಂತ ಖಾರವಾಗಿ ತಿರುಗೇಟು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಮದುವೆಯಾಗಲು ಮೊದಲ ಪತ್ನಿಗೆ ಥಳಿಸಿದ ಪಾಪಿ ಪತಿ