ಅರವಿಂದ್ ಟ್ರೋಲ್ ಆದದ್ದಾದ್ರು ಯಾಕೆ? ಆ ತಪ್ಪಾದ್ರು ಏನು?
ಮಾಡಿದ ಆ ಒಂದು ತಪ್ಪಿಗೆ ಟ್ರೋಲ್ ಆದ ಅರವಿಂದ್ ಕೆ ಪಿ..!
Bangalore: ಬೈಕರ್ ಅರವಿಂದ್ ತಾಳ್ಮೆ ಕಳೆದುಕೊಂಡು ತಪ್ಪು ಮಾಡಿದಾಗ ಪ್ರಾಮಾಣಿಕವಾಗಿ ಹೋಗಿ ಕ್ಷಮೆ ಕೇಳುತ್ತಿದ್ದರು.
ಆದರೆ ಈ ಸಲ ಟಾಸ್ಕ್ನಲ್ಲಿ ಸೋತ ಕಾರಣಕ್ಕೆ ಸಿಟ್ಟಿನಲ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಈಗ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆಯೂ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ವಿಷಯಕ್ಕೆ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು.