Daily Horoscope
✕

ಹೆಚ್ಚಿನ ಸಂಭೋಗಕ್ಕೆ ಹೋಗೋದೆಲ್ಲಿಗೆ?

Webdunia
ಶನಿವಾರ, 4 ಮೇ 2019 (17:22 IST)
ಪ್ರಶ್ನೆ: ನನಗೆ ಈಗ 33 ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ನನ್ನ ಪತ್ನಿ ನನ್ನ ಜತೆ ಲೈಂಗಿಕವಾಗಿ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ನೊಂದುಕೊಂಡಿದ್ದೇನೆ.

ಹೀಗಾಗಿ ನಾನು ಅನಿವಾರ್ಯವಾಗಿ ಬೇರೆಡೆ ರತಿಸುಖ ಅರಸುತ್ತಿದ್ದೇನೆ. ಗೆಳೆಯರ ಸಲಹೆಯಂತೆ ಕೆಲವು ರೆಡ್ ಲೈಟ್ ಏರಿಯಾಗಳಿಗೂ ಹೋಗಿ ಬಂದೆ. ಆದರೆ ಅಲ್ಲೂ ಸರಿಯಾಗಿ ಸುಖ ಸಿಗಲಿಲ್ಲ. ಹೆಚ್ಚಿನ ಸಂಭೋಕಕ್ಕೆ ಯಾವ ಪ್ರದೇಶಕ್ಕೆ ಹೋಗಬೇಕು ತಿಳಿಸಿ.

ಉತ್ತರ: ನಿಮ್ಮ ಮೇಲೆಯೇ ನಿಮ್ಮ ಪತ್ನಿ ಅವಲಂಬಿತರಾಗಿದ್ದಾರೆ. ಅವರು ಲೈಂಗಿಕ ಸುಖ ಸರಿಯಾಗಿ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿಸಿ ಸಲಹೆ ಕೊಡಿಸಿ. ಸಂಸಾರ ಸರಿಮಾಡಿಕೊಳ್ಳಿ. ಈಗಾಗಲೇ ನೀವು ಮಾಡಬಾರದ ಕೆಲಸ ಮಾಡಿ ಭಯಾನಕ ರೋಗಗಳಿಗೆ ನಿವಾಗಿಯೇ ಆಹ್ವಾನ ನೀಡುತ್ತಿರುವಿರಿ.

ವಿಟ ಪುರುಷರು ಸಾಮಾನ್ಯವಾಗಿ ಕಾಲ್ ಗರ್ಲ್, ರೆಡ್ ಲೈಟ್ ಏರಿಯಾ ಹಾಗೂ ಅನುಕೂಲಸ್ಥರು ಬ್ಯಾಂಕಾಂಕ್ ನ ಪಟ್ಟಾಯ್ ಅಂತಹ ಸ್ಥಳಗಳಿಗೆ ಹೋಗಿ ತಮ್ಮ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅಸಹಜ ಹಾಗೂ ಅಸುರಕ್ಷಿತ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ

ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ: ಬಿ.ವೈ.ವಿಜಯೇಂದ್ರ

ಸಿಇಸಿ ವಿರುದ್ಧ ಪ್ರತಿಭಟನೆಗೆ ಯತ್ನ: ಕಾಕ್ರೋಚ್ ಜನತಾ ಪಾರ್ಟಿಗೆ ಪೊಲೀಸರಿಂದ ಬಿಗ್ ಶಾಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ