ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಪಾರ್ಟಿ ಮಾಡಿದ್ದಾರೆ.
									
										
								
																	
ದೆಹಲಿಯಲ್ಲಿ ನಡೆದ ಪಂದ್ಯವನ್ನು ಆರ್ ಸಿಬಿ 16 ರನ್ ಗಳಿಂದ ಸೋತಿತ್ತು. ಸೋಲಿನ ಬಳಿಕ ಕೊಹ್ಲಿ ತಮ್ಮ ಸ್ನೇಹಿತರೊಂದಿಗೆ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಪಾರ್ಟಿ ಮಾಡಿದ್ದಾರೆ.
									
			
			 
 			
 
 			
			                     
							
							
			        							
								
																	ಈ ವೇಳೆ ಕೊಹ್ಲಿ ತಮ್ಮ ತವರಿನ ಸ್ನೇಹಿತರು ಮತ್ತು ಪತ್ನಿ ಅನುಷ್ಕಾ ಜತೆ ಕಳೆದಸುಂದ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ