Select Your Language

Notifications

webdunia
webdunia
webdunia
webdunia

ಡಿಸಿಪಿ ಕಚೇರಿ ಪಕ್ಕದಲ್ಲೇ ನಡೆಯುತ್ತಿದೆ ವ್ಹೀಲಿಂಗ್ ಪುಂಡರ ಪುಂಡಾಟ

ಡಿಸಿಪಿ ಕಚೇರಿ ಪಕ್ಕದಲ್ಲೇ  ನಡೆಯುತ್ತಿದೆ ವ್ಹೀಲಿಂಗ್ ಪುಂಡರ ಪುಂಡಾಟ
bangalore , ಬುಧವಾರ, 20 ಡಿಸೆಂಬರ್ 2023 (14:47 IST)
ವ್ಹೀಲಿಂಗ್ ಪುಂಡರ ಹಾವಳಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ರಿಂಗ್ ರಸ್ತೆ , ಔಟ್ ಸ್ಕಟ್ಸ್ ನಲ್ಲಿ ಎಗ್ಗಿಲ್ಲದೆ ಪುಂಡಾಟ ನಡೆಯುತ್ತಿದೆ.ನಗರದ ಮಧ್ಯಭಾಗದಲ್ಲೂ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ.ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಪುಂಡರು
ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ನಂಬರ್ ಪ್ಲೇಟ್ ಇಲ್ಲದ ಮೂರ್ ನಾಲ್ಕು ಡಿಯೋ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ.ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯೇ ಪುಂಡರು ವ್ಹೀಲಿಂಗ್ ಮಾಡಿದ್ದಾರೆ.ಸೌತ್ ಎಂಡ್ ಸರ್ಕಲ್ ಬಳಿಯೇ ರಾತ್ರಿ ವೇಳೆ ವ್ಹೀಲಿಂಗ್ ನಡೆದಿದೆ.ಅಜಾಗರೂಕತೆ ಚಾಲನೆ ಜೊತೆಗೆ ವ್ಹೀಲಿಂಗ್ ಮಾಡಿ ಬೇರೆ ಸವಾರರಿಗೆ ಕಿರಿಕಿರಿ ಉಂಟುಮಾಡಿದ್ದಾರೆ.ಕಾರ್ ವೊಂದರ ಡ್ಯಾಶ್ ಬೋರ್ಡ್ ನಲ್ಲಿ ವಿಲೀಂಗ್ ಪುಂಡರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್‌ಮಸ್‌ ಗೆ KSRTC ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ