Select Your Language

Notifications

webdunia
webdunia
webdunia
webdunia

ಪತ್ನಿಯ ಶೀಲ ಶಂಕಿಸಿದ ಪತಿ ಮಹಾಶಯ ಮಾಡಿದ ಪಾಪ ಕೆಲಸ ಯಾವುದು?

ಪತ್ನಿ ಶೀಲ
ಪಾಪಿ ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾನೆ.

ಪತ್ನಿ ವಸಂತ ಮೇಲೆ ಪತಿ ಮುರುಗೇಶ್ ಎಂಬಾತ ಪದೇ ಪದೇ ಅನುಮಾನ ಪಡುತ್ತಿದ್ದ. ಪತ್ನಿಯ ನಡತೆ ಹಾಗೂ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು.

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಈ ದಂಪತಿ ಬದುಕು ಅನುಮಾನಕ್ಕೆ ಬಲಿಯಾಗಿ ಹೋಗಿದೆ.

ಪತ್ನಿ ವಸಂತಳ ಜೊತೆ ಜಗಳವಾಡುತ್ತಿದ್ದಾಗ ಪತಿ ಮುರುಗೇಶ್ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಣ ವರ್ಗಾವಣೆ ಕೇಸ್ – ಡಿ.ಕೆ. ಶಿವಕುಮಾರ್ ಗೆ ಮತ್ತೆ ಡ್ರಿಲ್ ಶುರು