ವಿರಾಟ್ ಕೊಹ್ಲಿ ಸ್ಪೇಷಲ್ ಬಾಟಲ್ ಕ್ಯಾಪ್ ಚಾಲೆಂಜ್ ಹೇಗಿದೆ?

ಭಾನುವಾರ, 11 ಆಗಸ್ಟ್ 2019 (17:32 IST)
ಸದಾ ಸ್ಪೇಷಲ್ ಸುದ್ದಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರೋ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪೇಷಲ್ ಆಗಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ಗಮನ ಸೆಳೆದಿದ್ದಾರೆ.

 
ಕ್ರಿಕೆಟ್ ಬ್ಯಾಟ್ ಮೂಲಕ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿದ್ದಾರೆ ವಿರಾಟ್ ಕೊಹ್ಲಿ. ಇಷ್ಟೇ ಅಲ್ಲ ಈ ಚಾಲೆಂಜ್ ಗೆ ಭಾರತ ಕ್ರಿಕೆಟ್ ಟೀಂ ಕೋಚ್ ಆಗಿರೋ ರವಿ ಶಾಸ್ತ್ರಿ ಅವರ ಕಾಮೆಂಟ್ರಿಯನ್ನು ಹಿನ್ನಲೆ ಧ್ವನಿಯಾಗಿಸಿಕೊಂಡಿದ್ದಾರೆ.  

ಬ್ಯಾಟ್ ಬಳಕೆ ಮಾಡಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿರೋ ವಿರಾಟ್ ಕೊಹ್ಲಿ ಆ ವಿಡಿಯೋವನ್ನು ಟ್ವಿಟ್ಟರ್ ಗೆ ಅಪಲೋಡ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮಾಡಿರೋ ವಿಡಿಯೋ ವೈರಲ್ ಆಗುತ್ತಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರವಾಹಕ್ಕೆ ಸಿಲುಕಿರೋ ಹಾವು ಮಾಡಿದ್ದೇನು?