Daily Horoscope
✕

ಅಜಿತ್ ಪವಾರ್ ಇದ್ದ ವಿಮಾನ ಪತನಕ್ಕೆ ಮುನ್ನ ಕಾಕ್ ಪೀಟ್ ನಲ್ಲಿ ಕೊನೆಯದಾಗಿ ಹೇಳಿದ್ದೇನು

Krishnaveni K
ಗುರುವಾರ, 29 ಜನವರಿ 2026 (09:45 IST)
ಭಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇದ್ದ ವಿಮಾನ ಲ್ಯಾಂಡಿಂಗ್ ಗೆ ಮುನ್ನ ಪತನವಾಗುವ ಕೆಲವೇ ಕ್ಷಣಗಳ ಮುನ್ನ ಕಾಕ್ ಪೀಟ್ ನಲ್ಲಿ ದಾಖಲಾದ ಆ ಒಂದು ಮಾತು ಏನು ಎಂಬುದು ಈಗ ಬಯಲಾಗಿದೆ.

ಲ್ಯಾಂಡಿಂಗ್ ಗೆ ಪ್ರಯತ್ನ ಪಡುವಾಗ ವಿಮಾನ ಪತನವಾಗಿದೆ. ಇದಕ್ಕೆ ದಟ್ಟ ಮಂಜಿನಿಂದಾಗಿ ಪೈಲೆಟ್ ಗೆ ರನ್ ವೇ ಸರಿಯಾಗಿ ಗೋಚರವಾಗದೇ ಇದ್ದಿದ್ದು ಕಾರಣವೆಂದು ಶಂಕಿಸಲಾಗಿದೆ. ರನ್ ವೇಯ ಕೆಲವೇ ಮೀಟರ್ ಗಳ ಅಂತರದಲ್ಲಿ  ವಿಮಾನ ಪತನವಾಗಿದೆ.

ಪತನವಾಗುವ ಕೊನೆಯ ಕ್ಷಣದವರೆಗೂ ಏರ್ ಕಂಟ್ರೋಲರ್ ಜೊತೆಗೆ ಪೈಲೆಟ್ ಸಂಪರ್ಕದಲ್ಲಿದ್ದರು. ಆದರೆ ಕೊನೆಯ ಕೆಲವೇ ಸೆಕೆಂಡು ಪ್ರತಿಕ್ರಿಯೆ ಬರಲಿಲ್ಲ. ಇದಾದ ಕ್ಷಣದಲ್ಲೇ ಪತನವಾಗಿತ್ತು. ವಿಮಾನ ಪತನಕ್ಕೆ ಮುನ್ನ ಪೈಲೆಟ್ ಮೇ ಡೇ ಎಂದು ಕೂಗಿದ್ದರು ಎನ್ನಲಾಗಿದೆ.

ಅಲ್ಲದೆ, ಏರ್ ಕ್ಲಿಯರೆನ್ಸ್ ಪಡೆದ ಬಳಿಕ ಲ್ಯಾಂಡ್ ಆಗುವ ಪ್ರಯತ್ನದಲ್ಲಿದ್ದಾಗ ಏನೋ ಸಮಸ್ಯೆಯಾಗಿರುವುದು ನಿಜ. ಯಾಕೆಂದರೆ ಕಾಕ್ ಪೀಟ್ ನಲ್ಲಿದ್ದ ಪೈಲೆಟ್ ಗಳು ‘ಓಹ್ ಶಿಟ್...’ ಎಂದು ಗಾಬರಿಯಿಂದ ಕೂಗಿಕೊಂಡಿದ್ದು ದಾಖಲಾಗಿದೆ. ಇದೇ ಅವರ ಕೊನೆಯ ಮಾತುಗಳು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲಿ ಜಾಮೀನು ರದ್ದಾದ ಬಳಿಕ ಶಾಸಕ ವಿನಯ್ ಕುಲಕರ್ಣಿ ಎಲ್ಲಿದ್ದಾರೆ

ತಿರುಪರಂಕುಂಡ್ರಂ ಬೆಟ್ಟದ ಕಾರ್ತಿಕ ದೀಪ ಸ್ಥಳವನ್ನೇರಿ ಮಂಗನ ಪವಾಡ: ಇತಿಹಾಸ ಮರುಕಳಿಸುತ್ತೆ ಎಂದ ಬಿಜೆಪಿ Video

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲಿಗೆ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಆಭರಣ ಪ್ರಿಯರಿಗೆ ಬಿಗ್ ಅಪ್ಡೇಟ್: ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ

ಸಿಎಂ ಜೊಸೆಫ್ ವಿಜಯ್ ಗೆ ಕುರ್ಚಿ ಉಳಿಸಿಕೊಳ್ಳಲು ಅನ್ಯ ಧರ್ಮಗಳು ಬೇಕು, ಅದಕ್ಕೆ ಕಾರ್ತಿಕ ದೀಪ ಬೆಳಗಲು ಬಿಡಲಿಲ್ಲ: ಮನ್ನಾರ್ಗುಡಿ ಜೀಯರ್ ಸ್ವಾಮೀಜಿ Video

ಮುಂದಿನ ಸುದ್ದಿ
Show comments