ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿದ್ರು

Webdunia
ಮಂಗಳವಾರ, 3 ಜುಲೈ 2018 (15:59 IST)
ಕತ್ತೆಗಳಿಗೆ ಮದುವೆ ಮಾಡಿದ್ರೆ ಮಳೆಬರುತ್ತೆ ಅನ್ನೋದು ವಾಡಿಕೆ. ಅದರಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಗುತ್ತದೆ. 

ಹೆಬ್ಬಾಗಿಲು ಹಾವೇರಿ ಜಿಲ್ಲೆಯ ರಾಣಿಬೇನ್ನೂರು ತಾಲೂಕಿನಲ್ಲಿ,  ರೈತಾಪಿ ವರ್ಗದ ಜನ್ರು ಮಳೆಗಾಗಿ ವರುಣ ದೇವನಿಗೆ ಮೊರೆ ಹೋಗಿ ಕತ್ತೆಗಳ ಮಧುವೆ ಮಾಡಿಸಿದ್ರು. 

ಹೆಣ್ಣು ಕತ್ತೆಗೆ ಸೀರೆ ಕುಪ್ಪುಸ ಉಡಿಸಿದ್ರೆ ಗಂಡು ಕತ್ತೆಗೆ ಪಂಚೆ ಶಲ್ಯೆ ಹಾಕಿ ಬಾಸಿಂಗ ಕಟ್ಟಿ ಊರೂ ತುಂಬ ಮೆರವಣಿಗೆ ಮಾಡಿದ್ರು. ಕತ್ತೆಗಳ ಮಧುವೆಗೆ  ಬಂದವರಿಗೆ ಮದುವೆ ಊಟಹಾಕಿ ಮಳೆಗಾಗಿ ಪ್ರಾರ್ಥಿಸಿದ್ರು.

ಮದುವೆಗೆ ಬಂದವರು ಭರ್ಜರಿ ಮದುವೆ ಊಟ ಸವೆದು ಮಳೆ ಬರಲೆಂದು ದೇವರಲ್ಲಿ ಮೊರೆ ಇಟ್ಟರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆ‍ಪಿ ಅಧ್ಯಕ್ಷರಾದ ಬಳಿಕ ಪ.ಬಂಗಾಳಕ್ಕೆ ಮೊದಲ ಭೇಟಿ ನೀಡಲಿರುವ ನಿತಿನ್ ನಬಿನ್

ಹುಬ್ಬಳ್ಳಿ ಮನೆ ಹಂಚಿಕೆ: ಸಿಎಂ ಸಿದ್ದರಾಮಯ್ಯ ಆಗಮನಕ್ಕೂ ಮುನ್ನಾ ಕುಸಿದುಬಿದ್ದ ಕಟೌಟ್‌ಗಳು

ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ: ಛಲವಾದಿ ನಾರಾಯಣಸ್ವಾಮಿ

ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ

ಇವನೆಂಥಾ ಕ್ರೂರಿ, ಪತ್ನಿ ಸೇರಿ ಮೂವರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments