Publish Date: Wed, 09 Feb 2022 (20:27 IST)
Updated Date: Wed, 09 Feb 2022 (20:30 IST)
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬೆಂಗಳೂರಿನಲ್ಲ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 29-16, ಮಂಗಳೂರು: 32-23, ಶಿವಮೊಗ್ಗ: 34-18 , ಬೆಳಗಾವಿ: 32-17, ಮೈಸೂರು: 32-18, ಮಂಡ್ಯ: 32-18, ರಾಮನಗರ: 32-17, ಹಾಸನ: 31-17 , ಚಾಮರಾಜನಗರ: 32-18, ಉಡುಪಿ: 31-23, ಚಿಕ್ಕಮಗಳೂರು: 31-16,ದಾವಣಗೆರೆ: 33-18, ಚಿಕ್ಕಬಳ್ಳಾಪುರ: 30-16, ಕೋಲಾರ: 29-16, ತುಮಕೂರು: 31-17 ಡಿಗ್ರಿ ಸೆಲ್ಸಿಯಸ್ ಇರಲಿದೆ.