Webdunia - Bharat's app for daily news and videos

Install App

ಯುವ ನಾಯಕರ ಜೊತೆ ಹೊರಹೊಮ್ಮಬೇಕು-ಎಸ್ ಎಂ‌ ಕೃಷ್ಣ

Webdunia
ಸೋಮವಾರ, 13 ನವೆಂಬರ್ 2023 (17:25 IST)
ನೂತನ ಬಿಜೆಪಿ‌ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಆಗಿದಾರೆ ಎಂದು ಹಾರ್ಧಿಕವಾಗಿ‌ ಅಭಿನಂದಿಸುತ್ತೇನೆ.ಕಳೆದ‌ಹತ್ತಾರು‌ವರ್ಷಗಳಿಂದ‌ ಬಿಜೆಪಿಯನ್ನ ಭದ್ರ ಬುನಾದಿಯಾಗಿ‌ ಯಡಿಯೂರಪ್ಪ ಕಟ್ಟಿದಾರೆ.ಮುಂದಿನ ಲೋಕಸಭಾ ಚುನಾವಣಾ & ಸ್ಥಳೀಯ ಚುನಾವಣೆಯಲ್ಲಿ ‌ತಮ್ಮ ಛಾಪು‌ಒತ್ತಿ ತೋರಿಸಬೇಕಿದೆ.ಅಂತಹ‌ ಜವಬ್ದಾರಿ‌ ವಿಜಯೇಂದ್ರ ಮೇಲಿದೆ.

ನಡ್ಡಾ,‌ಅಮಿತ್ ಶಾ‌ ಅವರನ್ನ ಗುರುತಿಸಿದ್ದಾರೆ.ಅವರಿಗೆ‌ ಎಲ್ಲಾ‌ ವಿಧವಾದ‌ ಯಶಸ್ಸು ಸಿಗಲಿ,ಈಗಷ್ಟೇ ಅವರು ಅಧ್ಯಕ್ಷರಾಗಿದಾರೆ.. ಆಗಿಂದಾಗ್ಗೆ ಭೇಟಿಯಾಗ್ತೇನೆ.ಜನರೇಷನಲ್‌ಚೇಂಜ್ ಅದು ಪ್ರಕೃತಿ ನಿಯಮ.ಅದರ‌ ಜೊತೆ‌ ಸಮನ್ವಯ ಸಾಧಿಸಿಕೊಂಡು‌ಹೋಗಬೇಕು.ಯುವ ಪ್ರತಿಭೆಗಳು ಹೊರಹೊಮ್ಮಬೇಕು.ಅವರ‌ ಜೊತೆ‌ಗೆ ಹೆಗಲು ಜೋಡಿಸಿ ಕೆಲಸ ಮಾಡಬೇಕು ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈ ಉರಿ ತಾಳಲಾರದೆ ನೀರಿನ ಹೊಂಡದಲ್ಲೇ 5 ವರ್ಷ ಕಳೆದ ಬಾಲಕ, ಇದೀಗ ದಿಢೀರ್ ವಿಮಾನವೇರಿದ್ದೇಕೆ

ಸಚಿವ ಕೃಷ್ಣ ಭೈರೇಗೌಡ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ ಡಿಕೆ ಶಿವಕುಮಾರ್

ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ: ಎಸ್‌ಐಟಿ ಅಂತಿಮ ವರದಿ ಸಲ್ಲಿಕೆ

ಬೆಂಗಳೂರು ಡಬಲ್ ಮರ್ಡರ್ ಕೇಸ್‌, ಕೊನೆಗೂ ತನ್ನ ಕೃತ್ಯ ಬಿಚ್ಚಿಟ್ಟ ಪತ್ನಿ

ಈ ವ್ಯಕ್ತಿ ಶುಂಠಿಯನ್ನು ತೊಳೆಯುವುದು ನೋಡಿದ್ರೆ, ನೀವು ತೆಗೆದುಕೊಳ್ಳುವುದೇ ನಿಲ್ಲಿಸ್ತೀರಾ

ಮುಂದಿನ ಸುದ್ದಿ
Show comments