Publish Date: Wed, 16 Aug 2023 (14:06 IST)
Updated Date: Wed, 16 Aug 2023 (13:17 IST)
ಆಪರೇಷನ್ ಹಸ್ತ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಮೊದಲು ಪಾರ್ಲಿಮೆಂಟ್ ಎಲೆಕ್ಷನ್ ಗೆ ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಹೇಳಿದ್ದೇವೆ.ಕೆಲವು ಲೋಕಲ್ ಅಂಡರ್ ಸ್ಟ್ಯಾಂಡಿಂಗ್ ಕೆಲವೊಮ್ಮೆ ದ್ವೇಷ ಮಾಡಬೇಡಿ.ಜನರ, ಕಾರ್ಯಕರ್ತರ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ.ಅದನ್ನ ಲೋಕಲ್ ಲೀಡರ್ಸ್‌ಗೆ ಹೇಳಿದ್ದೇವೆ.ಕೆಲವೊಮ್ಮೆ ಪಕ್ಷದ ಎಗ್ಸಿಸ್ಟಿಂಗ್ ಇರೋದಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ಶಕ್ತಿ ಮಾಡಿಕೊಳ್ಳಬೇಕು.ದೊಡ್ಡ ಲೀಡರ್ ಅಲ್ಲ, ಅನೇಕರು ಪಕ್ಷಕ್ಕೆ ಸೇರಲು ಬರ್ತಿದ್ದಾರೆ.ಅದನ್ನ ನಾವು ಮೊದಲು ಮಾಡಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.