Select Your Language

Notifications

webdunia
webdunia
webdunia
webdunia

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ

We are campaigning for Kannada
bangalore , ಗುರುವಾರ, 28 ಅಕ್ಟೋಬರ್ 2021 (20:21 IST)
ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಇಂದು ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ನಡೆಯಿತು. ಮೈಸೂರು ವಿಶ್ವ ವಿದ್ಯಾನಿಲಯದ ಓವಲ್ ಮೈದಾನದಲ್ಲಿ ನಡೆದ ಸಾಮೂಹಿಕ ಗೀತ ಗಾಯನದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆ ಸೇರಿದಂತೆ ಹಲವು ಹಾಡಿಗೆ ಟಪ್ಪಂಗುಚ್ಚಿ ಹಾಕಿ ಸಂಭ್ರಮಿಸಿದರು. ಸಾವಿರಾರು ಮಕ್ಕಳು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡ ಕಂಪಿಗೆ ಮತ್ತಷ್ಟು ಮೆರಗು ನೀಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಕಾಏಕಿ ಮರಕಡಿದ ಶಾಲೆ ಏಕೆ ? ಅನ್ನುವುದರ ವರದಿ ಇಲ್ಲಿದೆ