Select Your Language

Notifications

webdunia
webdunia
webdunia
webdunia

ರೈನ್ ಬೋ ಲೇಔಟ್ ಗೆ ಜಲದಿಗ್ಬಂಧನ

ರೈನ್ ಬೋ ಲೇಔಟ್ ಗೆ ಜಲದಿಗ್ಬಂಧನ
bangalore , ಮಂಗಳವಾರ, 6 ಸೆಪ್ಟಂಬರ್ 2022 (20:53 IST)
ರೈನ್ ಬೋ ಲೇಔಟ್ ನಿವಾಸಿಗಳು ಮಳೆಯಿಂದ ರೋಸಿಹೋಗಿದ್ದು, ನಿವಾಸಿಗಳು ಮನೆಗಳನ್ನ ಖಾಲಿ ಮಾಡ್ತಿದ್ದಾರೆ.ಸರ್ಜಾಪುರ ರಸ್ತೆಯ ಎರಡು ಲೇಔಟ್ ಗಳು ಈಗಾಗಲೇ ಬಹುತೇಕ ಖಾಲಿಯಾಗಿದೆ.ರೈನ್ ಬೋ‌ ಲೇಔಟ್ ನಲ್ಲಿ ಈಗ  ಸುಮಾರು 350 ಕ್ಕೂ ಹೆಚ್ಚು ಮನೆಗಳಿವೆ.ಸದ್ಯ ರೈನ್ ಬೋ ಲೇಔಟ್ ‌ನಲ್ಲಿ ೧೦ ರಿಂದ ೧೨ ಮನೆಗಳಲ್ಲಿ ಮಾತ್ರ ನಿವಾಸಿಗಳು ಉಳಿದುಕೊಂಡಿದ್ದಾರೆ.ಕಂಟ್ರಿ ಸೈಡ್ ಲೇಔಟ್ ನಲ್ಲಿ ೩೫ ಕ್ಕೂ ಹೆಚ್ಚು ಮನೆಗಳಿವೆ.ಕಂಟ್ರಿ ಸೈಡ್ ಲೇಔಟ್ ನಲ್ಲಿರುವ ಮನೆಗಳನ್ನ ನಿವಾಸಿಗಳು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ.ಎರಡು ಲೇಔಟ್ ಗಳಲ್ಲಿ ಬಹುತೇಕ ಎಲ್ಲಾ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರಳು ಮೂಟೆಗಳನ್ನು ಹೊತ್ತು ಅಭಿಮನ್ಯು ತಾಲೀಮು