Publish Date: Tue, 06 Sep 2022 (20:45 IST)
Updated Date: Tue, 06 Sep 2022 (21:02 IST)
ಮೇಯರ್ ಚುನಾವಣೆಗೆ ಮತ ಹಾಕಲು ಆಯಂಬುಲೆನ್ಸ್ ಮೂಲಕ ಬಿಜೆಪಿ ಸದಸ್ಯ ಪಾಲಿಕೆಗೆ ಆಗಮಿಸಿದ್ರು.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಶ್ವಿನಿ ಶರತ್ ನಗರದ ಖಾಸಗಿ ಆಸ್ಪತ್ರೆಯಿಂದ ನೇರವಾಗಿ ಪಾಲಿಕೆಗೆ ಆಗಮಿಸಿದ್ದು,ಪಕ್ಷದಿಂದ ವಿಪ್ ಮಾಡಿರುವ ಕಾರಣ ಮತದಾನಕ್ಕೆ ಕಡ್ಡಾಯವಾಗಿ ಬರಬೇಕೆಂದು ಎಲ್ಲರಿಗೂ ಸೂಚನೆ ನೀಡಿದ್ದು ವಿಭಿನ್ನವಾಗಿತ್ತು.