Select Your Language

Notifications

webdunia
webdunia
webdunia
webdunia

ಮಕ್ಕಳೆದುರಲ್ಲೇ ಪತ್ನಿ-ನಾದಿನಿಗೆ ಗುಂಡಿಕ್ಕಿದ ಯೋಧ

ಮಕ್ಕಳೆದುರಲ್ಲೇ ಪತ್ನಿ-ನಾದಿನಿಗೆ ಗುಂಡಿಕ್ಕಿದ ಯೋಧ
ಪಾಟ್ನಾ , ಸೋಮವಾರ, 2 ಡಿಸೆಂಬರ್ 2019 (16:37 IST)
ಪತ್ನಿ ಹಾಗೂ ನಾದಿನಿಗೆ ಗುಂಡಿಕ್ಕಿ ಕೊಂದ ಬಳಿಕ ಯೋಧನೊಬ್ಬ ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ.


ಪಾಟ್ನಾದಲ್ಲಿ ಘಟನೆ ನಡೆದಿದ್ದು, ರಜೆ ಮೇಲೆ ಮನೆಗೆ ಬಂದಿದ್ದ ಯೋಧ ವಿಷ್ಣುಕುಮಾರ ಶರ್ಮಾ (34) ಈ ಕೆಲಸ ಮಾಡಿದ್ದಾರೆ.

ಮಕ್ಕಳೆದುರಲ್ಲೇ ಪತ್ನಿ ದಾಮನಿ ಹಾಗೂ ನಾದಿನಿ ಡಿಂಪಲ್ ಮೇಲೆ ಗುಂಡು ಹಾರಿಸಿ ಕೊನೆಗೂ ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವ ಕಾರಣಕ್ಕೆ ಘಟನೆ ನಡೆದಿದೆ ಎಂಬುದಕ್ಕಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಹುಡುಗನ ಜೊತೆ ಮಾತನಾಡಿದ ಹುಡುಗಿಗೆ ಲವರ್ ಮಾಡಿದ್ದೇನು? ಬಿಗ್ ಶಾಕಿಂಗ್