ಮತಗಟ್ಟೆಗಳ ಕಡೆ ಆಗಮಿಸುತ್ತಿರುವ ಮತದಾರ ಪ್ರಭುಗಳು

Webdunia
ಬುಧವಾರ, 10 ಮೇ 2023 (17:40 IST)
ರಾಜ್ಯ ವಿಧಾನಸಭಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.ಬೆಳಗ್ಗೆ 7 ಗಂಟೆಯಿಂದ ಇಲ್ಲಿಯವರೆಗೆ ಕೇವಲ ಅರ್ಧದಷ್ಟು  ಮತದಾನವಾಗಿದೆ.ಇನ್ನೂ ಮತದಾನಕ್ಕೆ ಕೇವಲ 2 ಗಂಟೆಯಷ್ಟೇ ಬಾಕಿ.ಕೊನೆಯ ಅವಧಿಯಲ್ಲಿ ಮತಟಗಟ್ಟೆ ಕಡೆ ಮತದಾರರು ಮುಖ ಮಾಡ್ತಿದ್ದಾರೆ.ಕಳೆದ ಏಳು ಗಂಟೆಯಲ್ಲಿ ಕೇವಲ ಅರ್ಧದಷ್ಟು ಮತದಾನವಾಗಿದೆ.ಉಳಿದ ಎರಡು ಗಂಟೆಯಲ್ಲಿ ಮತದಾನ ಪ್ರಮಾಣ ಏರಿಕೆ ಸಾಧ್ಯತೆ ಇದೆ.ಮಧ್ಯಾಹ್ನ ಬಿಸಿಲು ಇದ್ದ ಕಾರಣದಿಂದ ಮತಗಟ್ಟೆ ಕಡೆ ಮತದಾರರು ಮತಗಟ್ಟೆ ಕಡೆ ಮುಖಮಾಡಿಲ್ಲ.ಸಂಜೆಯಾಗುತ್ತಿದ್ದಂತೆ ಮತದಾನ ಕೇಂದ್ರಗಳನತ್ತ ಮತದಾರ ಪ್ರಭುಗಳು ಆಗಮಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ
Show comments