Webdunia - Bharat's app for daily news and videos

Install App

ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತದಾನ ಮಾಡಿ - ಶಿವರಾಜ್ ಕುಮಾರ್

Webdunia
ಬುಧವಾರ, 10 ಮೇ 2023 (17:21 IST)
ವಿದ್ಯಾ ಸಂಜಯನಿ ಶಾಲೆಗೆ  ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ರು.ರಾಚೆನಹಳ್ಳಿಯಲ್ಲಿರುವ ವಿದ್ಯಾಸಂಚಯಿನಿ ಸ್ಕೂಲ್ ನಲ್ಲಿ ಪತ್ನಿ ಗೀತಕ್ಕ ಹಾಗೂ ಮಗಳ ಜೊತೆ ಕರುನಾಡ ಕಿಂಗ್ ವೋಟ್ ಮಾಡಿದ್ರು.
 
ಮತದಾನದ ಬಳಿಕ ನಟ ಶಿವರಾಜ್ ಕುಮಾರ್  ಇವತ್ತು ನಾನು ವೋಟ್ ಮಾಡಿದ್ದೇನೆ.ಸಂಜೆಯವರೆಗೆ ಮತದಾನಕ್ಕೆ ಅವಕಾಶವಿದೆ.ಯಾರು ಇನ್ನು ವೋಟ್ ಮಾಡಿಲ್ಲ. ಎಲ್ಲರೂ ಬಂದು ವೋಟ್ ಮಾಡಿ.ಹೆಚ್ಚಿನ ಮತದಾನವಾದ್ರೆ ಒಳ್ಳೆಯ ಅಭ್ಯರ್ಥಿ ಆಯ್ಕೆ ಆಗ್ತಾರೆ.ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತದಾನ ಮಾಡಿ .ನಿಮ್ಮ ವೋಟ್ ವೇಸ್ಟ್‌ ಮಾಡಿಕೊಳ್ಳಬೇಡಿ ಎಂದು ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments